alex Certify ಆಂಧ್ರಪ್ರದೇಶ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಇವರಿಗೆ ʼವಯಸ್ಸುʼ ಎಂಬುದು ಕೇವಲ ಸಂಖ್ಯೆ ಮಾತ್ರ…!

ವಯಸ್ಸು ಎನ್ನುವ ಸಂಖ್ಯೆ ದೇಹದ ಮೇಲೆ ಪರಿಣಾಮ ಬೀರಲು ಬಿಡಬೇಕೋ , ಬೇಡವೋ ಎಂದು ತೀರ್ಮಾನಿಸುವವರು ನಾವೇ ! ಹೌದು, ಅದಕ್ಕೆ ಉದಾಹರಣೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿನ 75 ವರ್ಷದ Read more…

6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಖಾಸಗಿ ಅಂಗಕ್ಕೆ ಮೆಣಸು ತುಂಬಿದ ಪಾಪಿ

ಆಂಧ್ರಪ್ರದೇಶದ ವಿಜಯವಾಡದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 6 ವರ್ಷದ ಮುಗ್ಧ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಪಾಪಿ, ಅತ್ಯಾಚಾರವೆಸಗಿದ ಮೇಲೆ ಖಾಸಗಿ ಅಂಗಕ್ಕೆ ಮೆಣಸಿನಕಾಯಿ ತುಂಬಿದ್ದಾನೆ. ವರದಿಯ Read more…

ನೃತ್ಯ ಮಾಡುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿ ಸಾವು

ಗಾಂಪ ಮಲ್ಲಯ್ಯ ದೇವರ ಪೂಜಾರಿಯೊಬ್ಬರು ವಾರ್ಷಿಕ ಪೂಜೆಯ ನೃತ್ಯ ಮಾಡುತ್ತಾ, ಸಮೀಪದ ಕಲ್ಲಿನ ಗುಡ್ಡದ ಮೇಲೇರಿ ಕುಣಿಯುತ್ತಿದ್ದರು. ಕಾಲು ಜಾರಿದ ಪರಿಣಾಮ ಕೆಳಗಿನ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. 35 Read more…

ಪ್ರೀತಿಸಿದಾಕೆ ಮದುವೆಯಾಗಲು ಕೇಳಿದ್ದಕ್ಕೆ ಬೆಂಕಿ ಹಚ್ಚಿದ ಪಾಪಿ

ಆಂಧ್ರಪ್ರದೇಶ ಚೌಡವಾಡಾದಲ್ಲಿ 21 ವರ್ಷದ ರಾಮುಲಮ್ಮಾಳನ್ನು ಪ್ರೀತಿಸುವ ಭರವಸೆ ನೀಡಿದ್ದ 24 ವರ್ಷದ ರಾಮ್‍ಬಾಬು ದೈಹಿಕ ಸಂಪರ್ಕ ಬೆಳೆಸಿದ್ದ. ಕೆಲವು ದಿನಗಳ ಬಳಿಕ, ಮದುವೆಯಾಗೋಣ ಎಂದು ರಾಮುಲಮ್ಮಾ ಹೇಳಿದ Read more…

ಪ್ರವಾಸಕ್ಕೆ ಹೋದಾಗಲೇ ಕಾದಿತ್ತು ದುರ್ವಿದಿ: ನೀರಲ್ಲಿ ಮುಳುಗಿ ನಾಲ್ವರ ಸಾವು

ನೀರಿನಲ್ಲಿ ಮುಳುಗಿ ಬೆಂಗಳೂರು ಮೂಲದ ನಾಲ್ವರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ವೆಲಿಗಲ್ಲು ಪ್ರಾಜೆಕ್ಟ್ ಸಮೀಪ ನಡೆದಿದೆ. ಬೆಂಗಳೂರು ಮೂಲದ ತಾಜ್ ಮೊಹಮ್ಮದ್, ಮೊಹಮ್ಮದ್, ಉಸ್ಮಾನ್ ಖಾನಂ Read more…

ACCIDENT: ಲಾರಿ ಡಿಕ್ಕಿ, ಕಾರ್ ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಬಾಗಲಕೋಟೆ: ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನವದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಬಳಿ ಭೀಕರ ಅಪಘಾತ ಸಂಭವಿಸಿದೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮುಗಳಖೋಡದ Read more…

ನವ ವಿವಾಹಿತೆಗೆ ತಂದೆಯಿಂದ 1000 ಕೆಜಿ ಮೀನು, 250 ಕೆಜಿ ಸ್ವೀಟ್ಸ್‌ ಉಡುಗೊರೆ…..!

ಹಿಂದೂ ಸಂಪ್ರದಾಯಗಳಲ್ಲಿ ಮದುವೆ ದಿನದಂದು ವಧುವಿನ ಮನೆಯವರು ಆಕೆಗೆ ಉಡುಗೊರೆಗಳನ್ನ ನೀಡಿ ಪತಿಯ ಮನೆಗೆ ಕಳಿಸುವ ಪದ್ಧತಿ ಇದೆ. ನೂತನ ದಂಪತಿಗೆ ಆಶೀರ್ವಾದದ ರೂಪದಲ್ಲಿ ಈ ಉಡುಗೊರೆಗಳನ್ನ ನೀಡಲಾಗುತ್ತದೆ. Read more…

ಬಳ್ಳಾರಿ ಜಿಲ್ಲೆಗೂ ಕಾಲಿಟ್ಟ ಆನಂದಯ್ಯ ʼಕೊರೊನಾʼ ಔಷಧಿ

ಆಂಧ್ರಪ್ರದೇಶದಲ್ಲಿ ಭಾರೀ ಫೇಮಸ್​ ಆಗಿರುವ ಆನಂದಯ್ಯನ ಕೊರೊನಾ ಔಷಧಿ ಇದೀಗ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗೂ ಕಾಲಿಟ್ಟಿದೆ. ಬಳ್ಳಾರಿ, ಹಂಪಿ, ಕಮಲಾಪುರ, ಆನೆಗುಂದಿ ಸೇರಿದಂತೆ ಹಲವೆಡೆ ಆನಂದಯ್ಯರ ಕೊರೊನಾ Read more…

BIG NEWS: ಕೊರೊನಾಗೆ ಆಯುರ್ವೇದ ಔಷಧ; ವೈದ್ಯನ ಮನೆ ಮುಂದೆ ಮುಗಿಬಿದ್ದ ಜನರು; ಸರತಿ ಸಾಲಿನಲ್ಲಿ ನಿಂತ 10 ಸಾವಿರ ಮಂದಿ

ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೈದ್ಯರೊಬ್ಬರು ಕೊರೊನಾ ಸೋಂಕಿಗೆ ಆಯುರ್ವೇದ ಔಷಧವನ್ನು ಕಂಡುಹಿಡಿದಿದ್ದು, ಔಷಧಕ್ಕಾಗಿ ಜನರು ನಾ ಮುಂದು ತಾ ಮುಂದು ಎಂದು ವೈದ್ಯನ ಮನೆ ಮುಂದೆ ಮುಗಿಬಿದ್ದ Read more…

BIG NEWS: 18 ವರ್ಷದೊಳಗಿನ ಅನಾಥ ಮಕ್ಕಳಿಗೆ 10 ಲಕ್ಷ ರೂ. ಪರಿಹಾರ ಘೋಷಣೆ

ಕೊರೋನಾದಿಂದ ಮೃತಪಟ್ಟವರ ಮಕ್ಕಳಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. 18 ವರ್ಷದೊಳಗಿನ ಮಕ್ಕಳು ಅನಾಥರಾಗಿದ್ದಲ್ಲಿ ಆಂಧ್ರಪ್ರದೇಶ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡಲಿದೆ. ತಂದೆ-ತಾಯಿ Read more…

ಜೆಸಿಬಿಯಿಂದ ರಸ್ತೆಗಳನ್ನು ಅಗೆದು ಸಂಪರ್ಕ ಬಂದ್: ಅನಗತ್ಯ ಸಂಚಾರಕ್ಕೆ ಬ್ರೇಕ್

ಚಿತ್ರದುರ್ಗ: ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಿಂದ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಂಪುರ, ಹೊಸೂರು, ಕಣಕುಪ್ಪೆ, ಪೆಮ್ಮನಹಳ್ಳಿ, ಉಚ್ಚಂಗಿದುರ್ಗ ಗ್ರಾಮದ ರಸ್ತೆಗಳನ್ನು ಅಗೆದು Read more…

BIG NEWS: ಒಂದೇ ಕುಟುಂಬದ 6 ಜನರ ಬರ್ಬರ ಹತ್ಯೆ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಜುತ್ತಾಡದಲ್ಲಿ ಒಂದೇ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಉಷಾರಾಣಿ, ರಮಾದೇವಿ, ಅರುಣ, ರಮಣ ಮಕ್ಕಳಾದ ಉದಯ, ಊರ್ವಿ ಅವರನ್ನು ದುಷ್ಕರ್ಮಿಗಳು ಹತ್ಯೆಮಾಡಿದ್ದಾರೆ. Read more…

ಕೆಲಸಕ್ಕೆ ಹೊರಟಾಗಲೇ ಕಾದಿತ್ತು ದುರ್ವಿದಿ: ಭೀಕರ ಅಪಘಾತ: ಲಾರಿ ಡಿಕ್ಕಿ, ಆಟೋದಲ್ಲಿದ್ದ ಆರು ಕಾರ್ಮಿಕರು ಸಾವು

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನೂಜಿವೀಡು ಮಂಡಲಂ ಗೊಲ್ಲಪಲ್ಲಿಯಲ್ಲಿ ಆಟೋ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು Read more…

BREAKING NEWS: ಕೆಮಿಕಲ್ ಇಂಡಸ್ಟ್ರಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಸ್ಪೋಟ; ಇಬ್ಬರು ಕಾರ್ಮಿಕರ ಸಾವು

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಕೆಮಿಕಲ್ ಇಂಡಸ್ಟ್ರಿಯಲ್ಲಿ ಸ್ಪೋಟ ಸಂಭವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಏರ್ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. Read more…

SHOCKING: ಮೊದಲ ಮಗಳ ಚಿಕಿತ್ಸೆಗೆಂದು 2ನೇ ಮಗಳನ್ನು ಮಾರಿದ ಪೋಷಕರು…!

16 ವರ್ಷದ ಹಿರಿಯ ಮಗಳ ಚಿಕಿತ್ಸೆಯ ಖರ್ಚನ್ನ ಭರಿಸಲು ಸಾಧ್ಯವಾಗದ ಆಂಧ್ರ ಪ್ರದೇಶದ ದಿನಗೂಲಿ ಕಾರ್ಮಿಕ ದಂಪತಿ 12 ವರ್ಷದ ತಮ್ಮ ಎರಡನೇ ಮಗಳನ್ನ 46 ವರ್ಷದ ವ್ಯಕ್ತಿಗೆ Read more…

BIG BREAKING: ಲಾರಿ –ಬಸ್ ಡಿಕ್ಕಿ, ಭೀಕರ ಅಪಘಾತದಲ್ಲಿ 14 ಮಂದಿ ಸಾವು

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ಥಿ ಬಳಿಯ ಮಾದಾಪುರ ಸಮೀಪ ನಡೆದ ಭೀಕರ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಲಾರಿ ಮತ್ತು ಮಿನಿ ಬಸ್ ಮಧ್ಯೆ ಡಿಕ್ಕಿಯಾಗಿ ಅಪಘಾತ ಉಂಟಾಗಿದೆ. Read more…

ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ನಲ್ಲಿ ತಮಿಳುನಾಡು – ಕೇರಳ ಲೀಸ್ಟ್ : ಕರ್ನಾಟಕ – ಆಂಧ್ರವೇ ಬೆಸ್ಟ್

ದೇಶದಲ್ಲಿ ಈಗಾಗಲೇ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಭರದಿಂದ ಸಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯನ್ನ ನೀಡಲಾಗ್ತಿದೆ. ಇನ್ನೂ ಈ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​​ನಲ್ಲಿ ಕೇರಳ ಹಾಗೂ Read more…

ರೈಲಿನಲ್ಲಿ ಆಂಧ್ರಕ್ಕೆ ಬಂದ ಮಹಿಳೆಗೆ ರೂಪಾಂತರ ಕೊರೊನಾ

ವಿಜಯವಾಡ: ದಿಲ್ಲಿಯಿಂದ ಆಂಧ್ರಪ್ರದೇಶಕ್ಕೆ ರೈಲಿನಲ್ಲಿ ಬಂದ ಮಹಿಳೆಗೆ ಯುಕೆ ಕೊರೋನಾ ಸೋಂಕು ತಗುಲಿದೆ. ಡಿ.21 ರಂದು ಯುಕೆಯಿಂದ ದಿಲ್ಲಿಗೆ ಬಂದಿಳಿದ ಮಹಿಳೆಯನ್ನು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ Read more…

BREAKING: ಆಂಧ್ರದಲ್ಲಿ ಭೀಕರ ಅಪಘಾತ –ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವು

ಆಂಧ್ರಪ್ರದೇಶದ ಅನಂತಪುರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. Read more…

ಮಾಜಿ ಗೆಳತಿಯ ಬಾಳಿಗೆ ಬೆಂಕಿ ಇಟ್ಟ ಪಾಪಿ..!

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನ ಆಕೆಯ ಮಾಜಿ ಪ್ರಿಯತಮ ಕೊಲೆ ಮಾಡಿ ಬೆಂಕಿ ಹಚ್ಚಿದ ದಾರುಣ ಘಟನೆ ಆಂಧ್ರಪ್ರದೇಶ ಅನಂತಪುರಂ ಜಿಲ್ಲೆಯಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಚಾರ್​ ಮಿನಾರ್​ ನೋಡುವ ಆಸೆಯಲ್ಲಿ ಮಕ್ಕಳು ಮಾಡಿದ ಕೆಲಸ…!

ಚಾರ್​ಮಿನಾರ್​​ ನೋಡಬೇಕೆಂಬ ಆಸೆಯಿಂದ ಮನೆಯವರಿಗೆ ಮಾಹಿತಿ ನೀಡದೇ 6.50 ಲಕ್ಷ ರೂಪಾಯಿ ತೆಗೆದುಕೊಂಡು ನಾಪತ್ತೆಯಾಗಿದ್ದ 8 ಮಂದಿ ಅಪ್ರಾಪ್ತ ಮಕ್ಕಳನ್ನ ಆಟೋ ಚಾಲಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂಕ್ತ ತನಿಖೆ Read more…

ಮಹಿಳೆಯರ ʼಆರೋಗ್ಯʼ ಸಮಸ್ಯೆ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ಹೇಳುತ್ತಲೇ ಬಂದಿದೆ. ಮಹಿಳೆಯ ರಕ್ಷಣೆಗೆಂದೇ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ Read more…

ಆಂಧ್ರಪ್ರದೇಶದಲ್ಲಿ ಹರಡುತ್ತಿರುವ ವಿಚಿತ್ರ ರೋಗಕ್ಕೆ ಕಾರಣ ಪತ್ತೆ

ಹೈದರಾಬಾದ್: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಜನರು ವಿಚಿತ್ರ ರೋಗದಿಂದ ಬಳಲುತ್ತಿದ್ದು, ರೋಗಿಗಳ ಸಂಖ್ಯೆ 546ಕ್ಕೆ ಏರಿಕೆಯಾಗಿದೆ. ಇದೀಗ ಈ ರೋಗಕ್ಕೆ ಕಾರಣವನ್ನು ದೆಹಲಿಯ ಏಮ್ಸ್ ಆಸ್ಪತ್ರೆ ಪತ್ತೆ ಮಾಡಿದೆ. Read more…

ಆಂಧ್ರಪ್ರದೇಶದಲ್ಲಿ ನಿಗೂಢ ಕಾಯಿಲೆ: ರಕ್ತದ ಮಾದರಿ ಪರೀಕ್ಷೆಯಲ್ಲಿ ಹೊರಬಿತ್ತು ಆಘಾತಕಾರಿ ಅಂಶ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ನಿಗೂಢ ಕಾಯಿಲೆ ಸ್ಥಳೀಯರ ನಿದ್ದೆಗೆಡಿಸಿದೆ. ರೋಗದಿಂದ ಬಳಲುತ್ತಿರುವವರ ರಕ್ತದ ಮಾದರಿಗಳನ್ನ ಪರೀಕ್ಷಿಸಲಾಗಿದ್ದು, ಅದರಲ್ಲಿ ಸೀಸ ಹಾಗೂ ನಿಕ್ಕಲ್​ನಂತಹ ಲೋಹಗಳು ಪತ್ತೆಯಾಗಿದೆ. ರಕ್ತದ Read more…

ಆಂಧ್ರಪ್ರದೇಶದಲ್ಲಿ ವಿಚಿತ್ರ ಅನಾರೋಗ್ಯ: ಏರುತ್ತಲೇ ಇದೆ ಅಸ್ವಸ್ಥರ ಸಂಖ್ಯೆ

ಕೊರೊನಾ ಸಂಕಷ್ಟವೇ ಇನ್ನೂ ವಾಸಿಯಾಗಿಲ್ಲ. ಅಂತದ್ರಲ್ಲಿ ಆಂಧ್ರ ಪ್ರದೇಶದ ಏಲೂರು ನಗರದ 350ಕ್ಕೂ ಹೆಚ್ಚು ನಿವಾಸಿಗಳು ವಿಚಿತ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಭಾನುವಾರ ರಾತ್ರಿಯಿಂದ ಈವರೆಗೆ 76 ಮಂದಿಯನ್ನ ಆಸ್ಪತ್ರೆಗೆ Read more…

ಕೊರೋನಾ ಹೊತ್ತಲ್ಲೇ ಆಂಧ್ರಪ್ರದೇಶದಲ್ಲಿ ವಿಚಿತ್ರ ಕಾಯಿಲೆಗೆ ಓರ್ವ ಬಲಿ: ದಿಢೀರ್ ರೋಗದಿಂದ ಹೆಚ್ಚಾಯ್ತು ಆತಂಕ

ಹೈದರಾಬಾದ್: ಕೊರೋನಾ ಸೋಂಕಿನಿಂದ ಜನ ಕಂಗಾಲಾಗಿರುವ ಹೊತ್ತಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನೂರಾರು ಮಂದಿಗೆ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. 227 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇವರಿಗೆ ತಲೆನೋವು, Read more…

ಖಾತೆಗೆ 10 ಸಾವಿರ ರೂ. ನೇರ ವರ್ಗಾವಣೆ, ಸರ್ಕಾರದಿಂದ ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯ: ಹೊಸ ಯೋಜನೆಗೆ ಸಿಎಂ ಜಗನ್ ಚಾಲನೆ

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದಿದ್ದಾರೆ. ವೈ.ಎಸ್.ಆರ್. ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶ ಸರ್ಕಾರ ಜಗನ್ನಣ್ಣ ತೋಡು ಹೆಸರಿನ ಯೋಜನೆಯನ್ನು Read more…

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ‘ಬಿಗ್ ಬಾಸ್’ ವೀಕ್ಷಿಸಿದ ರೋಗಿ…!

ಫೇಮಸ್​ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್  ಮುಂಚೂಣಿ ಸ್ಥಾನವನ್ನ ಪಡೆದುಕೊಂಡಿದೆ. ಎಲ್ಲ ಭಾಷೆಗಳಲ್ಲೂ ಪ್ರಸಾರವಾಗುವ ಈ ಶೋಗೆ ಅಭಿಮಾನಿ ಬಳಗ ಸಿಕ್ಕಾಪಟ್ಟೆ ಇದೆ. ಆದರೆ ಈ ಅಭಿಮಾನ Read more…

ಕಾರ್ ನಲ್ಲಿ ಆಟವಾಡುವಾಗಲೇ ಕಾದಿತ್ತು ದುರ್ವಿಧಿ, ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಎ. ಕಂಡೂರು ಬಳಿ ಕಾರ್ ನಲ್ಲಿ ಆಟವಾಡುತ್ತಿದ್ದ ವೇಳೆ ಬಾಗಿಲು ಲಾಕ್ ಆದ ಪರಿಣಾಮ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಎ. ಕಂಡೂರು ವಲಯದ Read more…

ಪತ್ನಿಯ ಕತ್ತು ಕುಯ್ದು ಕೊಲೆಗೆ ಯತ್ನಿಸಿದ ದುರುಳ ಪತಿ

ಚಿತ್ತೂರು: ಪತ್ನಿ ಮೇಲೆ ಅನುಮಾನಗೊಂಡ ಪತಿ ಮಹಾಶಯನೊಬ್ಬ ಪತ್ನಿಯ ಕತ್ತು ಕುಯ್ದು ಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗುಂಡ್ಲಬುರುಜ ಗ್ರಾಮದ ಬಾಬುರಾಮ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...