alex Certify ಅಮೆರಿಕ | Kannada Dunia | Kannada News | Karnataka News | India News - Part 29
ಕನ್ನಡ ದುನಿಯಾ
    Dailyhunt JioNews

Kannada Duniya

ಪದವಿ ದಿನಗಳ ಫೋಟೋ ಹಂಚಿಕೊಂಡ ರತನ್‌ ಟಾಟಾ

ತಮ್ಮ ವಿದ್ಯಾರ್ಥಿ ಜೀವನದ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿರುವ ಉದ್ಯಮಿ ರತನ್ ಟಾಟಾ, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿದ್ದಾರೆ. ಮುಂಬೈ ಹಾಗೂ ಶಿಮ್ಲಾದಲ್ಲಿ ವ್ಯಾಸಂಗ ಮಾಡಿದ ಬಳಿಕ ರತನ್‌ Read more…

ಲೈವ್‌ ವರದಿ ವೇಳೆ ಅಡ್ಡಿ ಬಂದ ರಕೂನ್

ಸುದ್ದಿ ವಾಹಿನಿಯಲ್ಲಿ ಇನ್ನೇನು ಲೈವ್‌ ಹೋಗಬೇಕು ಎನ್ನುವಷ್ಟರಲ್ಲಿ ಟಿವಿ ವರದಿಗಾರರೊಬ್ಬರಿಗೆ ರಕೂನ್‌ ಒಂದು ಅಡ್ಡ ಬಂದ ಘಟನೆ ಶ್ವೇತ ಭವನದ ಎದುರು ನಡೆದಿದೆ. ಸಿಎನ್‌ಎನ್ ವಾಹಿನಿಯ ಹಿರಿಯ ಕರೆಸ್ಪಾಂಡೆಂಟ್ Read more…

ಸ್ಪಿನ್ ಡಾನ್ಸ್ ನಿಂದ ರಾತ್ರೋರಾತ್ರಿ ಫುಲ್ ಫೇಮಸ್….!

ಫ್ಲಾರಿಡಾದ ’ಹರೆಲ್ಸ್‌ ಮೆನ್ಸ್‌ವೇರ್‌ ಮತ್ತು ಟಕ್ಸೆಡೋ ಸೆಂಟ್ರಲ್‌’ನ ಮಾಲೀಕ ಅಂತರ್ಜಾಲದಲ್ಲಿ ಆಹೋರಾತ್ರಿ ದೊಡ್ಡ ಸೆನ್ಸೇಷನ್ ಆಗಿದ್ದಾರೆ. ಕ್ರಿಶ್ಚಿಯನ್ ಡಿ ಹ್ಯಾರಿಸ್ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಮಾಡಿದ ಪೋಸ್ಟ್ ಒಂದರಿಂದ Read more…

ಶಾರೂಕ್‌ ಚಿತ್ರದ ಜೊತೆ ಟ್ರಂಪ್‌ ಶ್ವೇತ ಭವನ ಭೇಟಿ ಹೋಲಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶ್ವೇತಭವನಕ್ಕೆ ಆಗಮಿಸುತ್ತಿರುವ ದೃಶ್ಯಕ್ಕೆ ಫನ್ನಿ ಹೋಲಿಕೆಯೊಂದನ್ನು ಕೊಟ್ಟು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಿಕ್‌ ಟಾಕ್‌ನಲ್ಲಿ ಪೋಸ್ಟ್ ಮಾಡಲಾದ ಈ Read more…

ಮಕ್ಕಳ ಹಾಡು ಹಾಕಿದ್ದ ಜೈಲಾಧಿಕಾರಿ ವಿರುದ್ಧ ಶಿಸ್ತು ಕ್ರಮ

ಮಕ್ಕಳು ಕೇಳುವ ಹಾಡೊಂದನ್ನು ಭಾರೀ ವಾಲ್ಯೂಮ್ ‌ನಲ್ಲಿ ಖೈದಿಗಳಿಗೆ ಪದೇ ಪದೇ ಕೇಳಿಸಿ ಮಾನಸಿಕ ಹಿಂಸೆ ನೀಡಿದ ಆಪಾದನೆ ಮೇಲೆ ಒಕ್ಲಾಹೋಮಾ ಕೌಂಟಿಯ ಜೈಲು ಅಧಿಕಾರಿಗಳ ವಿರುದ್ಧ ಶಿಸ್ತು Read more…

ಹೆಚ್ -1 ಬಿ ವೀಸಾ: ಐಟಿ ಉದ್ಯೋಗಿಗಳಿಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಶಾಕ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೆಚ್-1ಬಿ ವೀಸಾ ಮೇಲೆ ಮತ್ತಷ್ಟು ಹೊಸ ನಿರ್ಬಂಧಗಳನ್ನು ಹೇರಿದೆ. ಇದರಿಂದಾಗಿ ಭಾರತದ ಅಪಾರ ಸಂಖ್ಯೆಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ Read more…

10 ಮಕ್ಕಳನ್ನು ಹೆತ್ತ ಮಹಾತಾಯಿಗೆ ಇನ್ನೂ ಇಬ್ಬರು ಬೇಕಂತೆ…!

ಕಳೆದ 10 ವರ್ಷಗಳಲ್ಲಿ 10 ಮಕ್ಕಳಿಗೆ ಜನ್ಮವಿತ್ತಿರುವ ಅಮೆರಿಕದ ಮಹಿಳೆಯೊಬ್ಬರಿಗೆ ಇನ್ನೂ ಇಬ್ಬರು ಮಕ್ಕಳು ಬೇಕಂತೆ…! ಕರ್ಟ್ನಿ ರೋಜರ್ಸ್ ಹೆಸರಿನ 36 ವರ್ಷದ ಈ ಮಹಿಳೆ ತನ್ನ ಪತಿ Read more…

ಸ್ಕೈ ಡೈವಿಂಗ್ ಮಾಡಿದ 103 ವರ್ಷದ ವೃದ್ಧ…!

ಟೆಕ್ಸಾಸ್‌ನ ಜಾರ್ಜ್‌ಟೌನ್‌ನ 103 ವರ್ಷದ ವ್ಯಕ್ತಿಯೊಬ್ಬರು ಡೇರ್ ‌ಡೆವಿಲ್ ಸ್ಟಂಟ್ ಒಂದನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆಯ ಪುಸ್ತಕ ಸೇರಿದ್ದಾರೆ. ಪ್ಯಾರಾಚೂಟ್‌ ಒಂದರಿಂದ ಜಂಪ್ ಮಾಡಿದ ಅತ್ಯಂತ ಹಿರಿಯ Read more…

ದುಬಾರಿ ಬೆಲೆಗೆ ಹರಾಜಾಗಲಿದೆ ‘Black Lives Matter’ ಚಿತ್ರ

ಲಂಡನ್‌ನಲ್ಲಿ ನಡೆದ ‘Black Lives Matter’ ಅಭಿಯಾನದ ಮುಖಚಿತ್ರವಾಗಿ ಕಾಣುತ್ತಿರುವ ಯುವ ಕಾರ್ಯಕರ್ತೆಯೊಬ್ಬಳ ಕಪ್ಪು ಬಿಳುಪು ಚಿತ್ರವೊಂದನ್ನು ಅಕ್ಟೋಬರ್‌ 7ರಂದು ಸೋಥೆಬೆ ಮ್ಯೂಸಿಯಮ್‌ನಲ್ಲಿ ಹರಾಜಿಗೆ ಇಡಲಾಗುವುದು. ಮಿಸನ್ ಹ್ಯಾರಿಮನ್ Read more…

ಇನ್ನು ಕೊರೊನಾ ಆತಂಕ ದೂರ: ಇಲ್ಲಿದೆ ಲಸಿಕೆ ಕುರಿತಾದ ಭರ್ಜರಿ ʼಗುಡ್ ನ್ಯೂಸ್ʼ

ಮಹಾಮಾರಿ ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಅನೇಕ ದೇಶಗಳಲ್ಲಿ ವಿಜ್ಞಾನಿಗಳು, ತಜ್ಞರು ಲಸಿಕೆ ಅಭಿವೃದ್ಧಿ ಪಡಿಸುವ ಅಂತಿಮ ಪ್ರಯತ್ನದಲ್ಲಿದ್ದಾರೆ. ಅನೇಕ ಕಡೆ ಕೊರೋನಾ ಲಸಿಕೆ ಪ್ರಯೋಗ ಅಂತಿಮ ಹಂತದಲ್ಲಿದ್ದು Read more…

ಬಾಹ್ಯಾಕಾಶ ಕೇಂದ್ರದಿಂದಲೇ ಗಗನಯಾತ್ರಿಯಿಂದ ಮತದಾನ…!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲೆಡೆ ಈ ಸುದ್ದಿಯೇ ಜೋರಾಗಿದೆ. ಅಮೆರಿಕ ಗಗನಯಾತ್ರಿಗಳು ಹೇಗೆ ಮತ ಹಾಕುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಗಗನಯಾತ್ರಿಗಳು ಮಿಕ್ಕ ಪ್ರಜೆಗಳಂತೆ Read more…

ಮನೆ ಕ್ಲೀನ್ ಮಾಡುತ್ತಿದ್ದಾಕೆ ಕಣ್ಣಿಗೆ ಬಿತ್ತು ಎರಡು ತಲೆ ಹಾವು

ಅಮೆರಿಕದ ಉತ್ತರ ಕರೋಲಿನಾ ರಾಜ್ಯದ ಮಹಿಳೆಯೊಬ್ಬರು ತಮ್ಮ ಮನೆಗೆ ಎರಡು ತಲೆಗಳ ಹಾವೊಂದು ನುಸುಳಿರುವುದನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಅಲೆಕ್ಸಾಂಡರ್‌ ಕೌಂಟಿಯವರಾದ ಜೀನ್ ವಿಲ್ಸನ್ ಹೆಸರಿನ ಈಕೆ ತಮ್ಮ Read more…

ಪುಟ್ಟ ಪೋರನ ಜೊತೆ ಇರುವುದೇನು ಅಂತ ತಿಳಿದ್ರೆ ಬೆಚ್ಚಿಬೀಳ್ತೀರಿ…!

ಎರಡು ವರ್ಷದ ಈ ಪೋರನಿಗೆ ತನ್ನ ಬೆಸ್ಟ್ ಫ್ರೆಂಡ್‌ ಅನ್ನು ಬಿಟ್ಟು ಇರಲಾಗದು. ಬೇಸ್‌ಮೆಂಟ್ ಒಂದರ ಬಳಿ ಬೆನ್ನಿಯನ್ನು ಕಂಡ ಥಿಯೋ ಸದಾ ಆತನ ಜೊತೆಗೇ ಇರುತ್ತಾನೆ. ಅಂದ Read more…

UFO ಇರುವಿಕೆ ಕುರಿತು ನಡೆದಿದೆ ಹೀಗೊಂದು ಚರ್ಚೆ

ಹಾರುವ ಅಪರಿಚಿತ ವಸ್ತುಗಳು (UFO) ಆಗಾಗ ಕಾಣುತ್ತವೆ ಎಂಬ ಸುದ್ದಿಗಳು ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಮುಡಿಸುತ್ತಲೇ ಇರುತ್ತವೆ. UFOಗಳ ಸುತ್ತಲೂ ಹರಿದಾಡುವ ಅಂತೆ-ಕಂತೆಗಳು ಬಹಳ ಸಮಯದಿಂದಲೂ ಸಾರ್ವಜನಿಕ ಚರ್ಚೆಯ Read more…

ಅಗಲಿದ ನ್ಯಾಯಾಧೀಶೆಗೆ ಪುಶ್‌-ಅಪ್ ಮಾಡಿ ಅಂತಿಮ ನಮನ ಸಲ್ಲಿಸಿದ ಫಿಟ್ನೆಸ್‌ ಟ್ರೇನರ್‌

ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶೆ ರುತ್‌ ಬಾದೆರ್‌ ಗಿನ್ಸ್‌ಬರ್ಗ್ ಅನಾರೋಗ್ಯದ ಸಮಸ್ಯೆಯಿಂದ ಇದೇ ಸೆಪ್ಟೆಂಬರ್‌ 18ರಂದು ಕೊನೆಯುಸಿರೆಳೆದಿದ್ದಾರೆ. ಅವರ ಈ ಅಕಾಲಿಕ ಮರಣಕ್ಕೆ ಇಡೀ ಜಗತ್ತೇ ಸಂತಾಪ ವ್ಯಕ್ತಪಡಿಸಿದೆ. Read more…

ʼಅದೃಷ್ಟʼ ಅನ್ನೋದು ಈ ರೂಪದಲ್ಲೂ ಬರುತ್ತೆ ನೋಡಿ…!

ಗಾಜೆಂದು ತಿಳಿದುಕೊಂಡ ಹೊಳೆಯುವ ವಸ್ತುವೊಂದು 9.07 ಕ್ಯಾರೆಟ್ ವಜ್ರವೆಂದು ತಿಳಿದ ಬ್ಯಾಂಕ್ ಮ್ಯಾನೇಜರ್‌ ಒಬ್ಬರು ಶಾಕ್ ಆಗಿದ್ದಾರೆ. ಕೆವಿನ್ ಕಿನಾರ್ಡ್ ಹೆಸರಿನ ಈ ವ್ಯಕ್ತಿ ಅರ್ಕಾನ್ಸಾಸ್‌ನ ರಾಜ್ಯ ಉದ್ಯಾನದಲ್ಲಿ Read more…

ಸೀಟ್‌ ಬೆಲ್ಟ್‌ ಹಾಕಿರದ ಕಾರಣಕ್ಕೆ ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ಈಕೆ ಮಾಡಿದ್ದೇನು ಗೊತ್ತಾ…?

ಸೀಟ್‌ ಬೆಲ್ಟ್‌ ಧರಿಸದ ಕಾರಣಕ್ಕೆ ತನ್ನ ಕಾರನ್ನು ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ನೋಡಿದ ಮಹಿಳೆಯೊಬ್ಬಳು, ಅವರಿಗೆ ದೊಡ್ಡ ಚೇಸ್‌ ಒಂದನ್ನು ಮಾಡಬೇಕಾದ ಪ್ರಮೇಯ ತಂದಿಟ್ಟ ಘಟನೆ ಅಮೆರಿಕಾದಲ್ಲಿ Read more…

ಮನೆ ಬಾಗಿಲು ತೆರೆಯುತ್ತಿದ್ದಂತೆ ನಡೆದ ಘಟನೆಯಿಂದ ಬೆಚ್ಚಿಬಿದ್ಲು ಮಹಿಳೆ

ಹಾವನ್ನು ಕಂಡರೇ ಜೀವ ಹೋದಂತೆ ಆಗುತ್ತದೆ. ಇನ್ನು ತಲೆಯ ಮೇಲೇ ಹಾವೊಂದು ಬಿದ್ದುಬಿಟ್ಟರೆ…? ಇಂಥದ್ದೇ ಘಟನೆಯೊಂದು ಮಿಸಿಸ್ಸಿಪ್ಪಿಯಲ್ಲಿ ಜರುಗಿದೆ. ಕ್ರಿಶ್ಚಿಯನ್ ಮೈಕೆಲ್ ಹೆಸರಿನ ಮಹಿಳೆಯೊಬ್ಬರು ತಮ್ಮ ಕೆಲಸ ಮುಗಿಸಿಕೊಂಡು Read more…

ಅಮೆರಿಕಾದಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ದಂಪತಿ…!

ರಾಲ್ಫ್ ಹಾಗೂ ಡೊರೋತಿ ಕೊಹ್ಲರ್‌ಗೆ ಕ್ರಮವಾಗಿ 102 ಮತ್ತು 100 ವರ್ಷ ವಯಸ್ಸಾಗಿದೆ. 1935ರಲ್ಲಿ ತಮ್ಮ ಹದಿಹರೆಯದಲ್ಲೇ ಮದುವೆಯಾದ ಈ ಇಬ್ಬರು ಈಗ ತಮ್ಮ 85ನೇ ವರ್ಷದ ವಿವಾಹ Read more…

ಮೊದಲ ಬಾರಿಗೆ ತಾಯಿಯ ದನಿ ಕೇಳುವ ಮಗುವಿನ ಮಂದಹಾಸ ಹೇಗಿರುತ್ತೆ ಗೊತ್ತಾ…?

ಒಂದು ವರ್ಷದ ಮಗುವೊಂದು ತನ್ನ ತಾಯಿಯ ದನಿಯನ್ನು ಮೊದಲ ಬಾರಿಗೆ ಕೇಳಿದಾಗ ಆತನಿಗಾದ ಸಂತಸದ ವಿಡಿಯೋವೊಂದು ವೈರಲ್ ಆಗಿದೆ. ಶ್ರವಣ ದೋಷ ಇರುವ ಈ ಮಗುವಿಗೆ ವಿಶೇಷ ಸಾಧನವೊಂದನ್ನು Read more…

ಭಾಂಗ್ರಾ ಚಾಲೆಂಜ್ ಸ್ವೀಕರಿಸಿದ್ರಾ ಕಮಲಾ…? ಇಲ್ಲಿದೆ ವಿಡಿಯೋ ಹಿಂದಿನ ಅಸಲಿ ಸತ್ಯ

ಅಮೆರಿಕದ ಸೆನೆಟರ್‌ ಹಾಗೂ ಮುಂದಿನ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷೆ ಅಭ್ಯರ್ಥಿ ಕಮಲಾ ಹ್ಯಾರೀಸ್ ಒಂದಿಲ್ಲೊಂದು ಕಲರ್‌ಫುಲ್ ಕಾರಣಕ್ಕೆ ಭಾರೀ ಸುದ್ದಿ ಮಾಡುತ್ತಲೇ ಇದ್ದಾರೆ. ಟಿಕ್‌ಟಾಕ್ ವಾಪ್ Read more…

ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿನ ಬಗ್ಗೆ ಎಡವಟ್ಟು ಮಾತಾಡಿದ ಟ್ರಂಪ್…!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದಾ ಒಂದಿಲ್ಲೊಂದು ಎಡವಟ್ಟುಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿನ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಹೌದು, ಇಡೀ ಅಮೆರಿಕ ಕೊರೋನಾ ವಿರುದ್ಧ Read more…

ಸಿಐಎ ನೀಡಿದ ಚಾಲೆಂಜ್ ‌ಗೆ ನೆಟ್ಟಿಗರು ಕೇಳ್ತಿದ್ದಾರೆ ಈ ಪ್ರಶ್ನೆ…!

ವಿಶ್ವದ ಅತಿ ಜಾಣ ಗುಪ್ತಚರ ಇಲಾಖೆ ಎನಿಸಿಕೊಂಡಿರುವ ಅಮೆರಿಕದ ಸೆಂಟ್ರಲ್‌ ಇಂಟಲಿಜೆನ್ಸ್‌ ಏಜೆನ್ಸಿ ನೆಟ್ಟಿಗರಿಗೆ ನೀಡಿದ ಸ್ಪಾಟ್‌ ದಿ ಡಿಫರೆನ್ಸ್‌ ಪೋಸ್ಟ್‌ ಇದೀಗ ಭಾರಿ ವೈರಲ್‌ ಆಗಿದ್ದು, ಸಿಐಎಗೆ Read more…

62 ವರ್ಷದ ಹೆಬ್ಬಾವು ಏಳು ಮೊಟ್ಟೆಯಿಟ್ಟ ಕಥೆ….!

62 ವರ್ಷದ ಹೆಬ್ಬಾವೊಂದು ಏಳು ಮೊಟ್ಟೆಗಳನ್ನು ಇಟ್ಟಿರುವ ವಿಚಿತ್ರ ಘಟನೆಯೊಂದು ಅಮೆರಿಕದ ಮಿಸ್ಸೋರಿಯಲ್ಲಿ ನಡೆದಿದೆ. ಮಿಸ್ಸೋರಿಯ ಸೇಂಟ್‌ ಲೂಯಿಸ್‌ ಝೂನಲ್ಲಿ ಈ ಘಟನೆ ನಡೆದಿದೆ. ಸಹಜವಾಗಿ ಬಾಲ್‌ ಪೈಥಾನ್‌ Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ಸಿದ್ದತೆ

2020ರ ಅರ್ಧ ಭಾಗವನ್ನು ಮುಗಿಸಿ ಸಾಗಿರುವ ನಡುವೆಯೇ ಕೊರೊನಾ ವೈರಸ್‌ ಸೊಂಕಿನ ಭೀತಿ ಇನ್ನೂ ನಮ್ಮನ್ನು ಬಿಟ್ಟಿಲ್ಲ. ಸಾಂಕ್ರಮಿಕದ ವಿರುದ್ಧ ಸಾಕಷ್ಟು ಅರಿವು ಮೂಡಿಸಲಾಗಿದ್ದು, ಮಕ್ಕಳಿಗಂತೂ ಸಾಮಾಜಿಕ ಅಂತರ Read more…

ಗಡಿ ಕಾಯಲು ರೋಬೋ ಶ್ವಾನಗಳ ಬಳಕೆ….!

ಬ್ಲ್ಯಾಕ್‌ ಮಿರರ್‌ನ ಮೆಟಲ್‌ ಹೆಡ್‌ ನಾಲ್ಕನೇ ಸೀಸನ್‌ ನಲ್ಲಿ ನೀವೆಲ್ಲ ರೋಬೋ ನಾಯಿಗಳ ಸೇವೆಯನ್ನು ನೋಡಿರುತ್ತೀರಾ. ಆದರೆ ನಿಜ ಜೀವನದಲ್ಲಿ ಇದು ಸಾಧ್ಯವೇ ಎನ್ನುವ ಪ್ರಶ್ನೆಗೆ ಹೌದು ಎನ್ನುವ Read more…

ಅಮೆರಿಕದಲ್ಲಿ ಅತ್ಯಪರೂಪದ ಬಿಳಿ ಎಮ್ಮೆ ಕರು ಜನನ…!

ಅಮೆರಿಕದ ಮೌಂಟಾನಾದ ಮಿಸ್ಸೊಲುವಾದ ಬಿಸ್ಸನ್ ರ್ಯಾಂಚ್ ಬಿಟ್ಟೆರೂಟ್ ವ್ಯಾಲಿಯಲ್ಲಿ ಅತಿ ಅಪರೂಪದ ಬಿಳಿಯ ಹೆಣ್ಣು ಎಮ್ಮೆ‌ ಕರು ಜೂನ್ ನಲ್ಲಿ ಜನಿಸಿದೆ. ಲಕ್ಷಕ್ಕೆ ಒಂದು ಈ ರೀತಿಯ‌ ಕರು Read more…

ಟಾಪ್‌ ಲೆಸ್‌ ಆಗಿ ಮತಗಟ್ಟೆ ಪ್ರವೇಶಿಸಿದ ಮಹಿಳೆ….!

ರಾಜಕೀಯ ಸ್ಲೋಗನ್‌ಗಳಿರುವ ಟೀ ಶರ್ಟ್‌ ಹಾಕಿಕೊಂಡು ಮತದಾನ ಮಾಡಲು ಬರುವಂತಿಲ್ಲ ಎಂದು ಅಧಿಕಾರಿ ಹೇಳಿದ್ದಕ್ಕೆ, ಮಹಿಳೆಯೊಬ್ಬಳು ಟೀ ಶರ್ಟ್‌ ತೆಗೆದು ಟಾಪ್‌ಲೆಸ್‌ ಆಗಿಯೇ ಮತದಾನ ಮಾಡಿರುವ ಘಟನೆ ನಡೆದಿದೆ. Read more…

ಆಗಸದಲ್ಲಿ ಕಂಡ ನಿಗೂಢ ಬೆಳಕು ನೋಡಿ ದಂಗಾದ ಜನ

ಸಾಮಾಜಿಕ ಜಾಲತಾಣಗಳಲ್ಲಂತೂ ಪ್ರತಿನಿತ್ಯ ಏನಾದರೊಂದು ವಿಸ್ಮಯಕಾರಿ ಸಂಗತಿಗಳು ಶೇರ್‌ ಆಗುತ್ತಲೇ ಇರುತ್ತವೆ. ಅದರಲ್ಲೂ ತಿಂಗಳಿಗೊಮ್ಮೆಯಾದರೂ UFOಗಳ ಬಗ್ಗೆ ಏನಾದರೊಂದು ಮಾತುಕತೆ ಆಗುತ್ತಲೇ ಇರಬೇಕು. ಅಮೆರಿಕದ ನಗರವೊಂದರ ಆಗಸದಲ್ಲಿ ಹಾಡಹಗಲೇ Read more…

ನೀರಿನ ಮೇಲೆ ನಡೆದರಾ ಕಾನ್ಯೆ ವೆಸ್ಟ್…? ಇಲ್ಲಿದೆ ಇದರ ಹಿಂದಿನ ಸತ್ಯ

ಅಮೆರಿಕನ್ ರ‍್ಯಾಪರ್‌ ಕಾನ್ಯೆ ವೆಸ್ಟ್ ತಮ್ಮ ಮಕ್ಕಳೊಂದಿಗೆ ನೀರಿನ ಮೇಲೆ ನಡೆಯುತ್ತಿರುವಂತೆ ಕಾಣುವ ಚಿತ್ರವೊಂದು ನೆಟ್‌ ‌ನಲ್ಲಿ ವೈರಲ್ ಆಗಿದೆ. ಖ್ಯಾತ ಸೆಲೆಬ್ರಿಟಿ ಕಿಮ್ ಕರ್ದಶಿಯನ್ ಈ ವಿಡಿಯೋವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...