ಆರು ಗಂಟೆಗಿಂತ ಕಡಿಮೆ ನಿದ್ರೆ ಸಾವಿಗೆ ಸುಲಭ ದಾರಿ
ಕೆಲಸ ಹಾಗೂ ಒತ್ತಡದ ಕಾರಣದಿಂದಾಗಿ ಜನರು ನಿದ್ರೆ ಮಾಡೋದೆ ಕಡಿಮೆ ಆಗಿದೆ. ರಾತ್ರಿ ಮೂರ್ನಾಲ್ಕು ಗಂಟೆ…
ಊಟದ ನಂತರ ನಿಮಗೂ ನಿದ್ರೆ ಬರುತ್ತಾ…..? ʼಫುಡ್ ಕೋಮಾʼದ ಲಕ್ಷಣ ಆಗಿರಬಹುದು ಎಚ್ಚರ……!
ಊಟವಾದ ನಂತರ ನಿದ್ದೆ ಬರುವುದು ಸ್ವಾಭಾವಿಕ. ಕೆಲವು ವೈದ್ಯರು ಹೇಳುವ ಪ್ರಕಾರ ಪ್ರತಿ ಬಾರಿಯೂ ಊಟದ…
ಈ ಹಣ್ಣು ತಿನ್ನಿ ಅಸಿಡಿಟಿಯಿಂದ ದೂರವಿರಿ
ಎಸಿಡಿಟಿ. ಸದ್ಯ ಎಲ್ಲರ ಬಹುದೊಡ್ಡ ಸಮಸ್ಯೆಯಿದು. ಎಸಿಡಿಟಿ ಅನೇಕ ಅನಾರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ. ಆಹಾರ ಹಾಗೂ…
ನೀವು ಸೋಫಾ ಮೇಲೆ ಮಲಗಿ ನಿದ್ರೆ ಮಾಡ್ತಿರಾ…..?
ಮಾರುಕಟ್ಟೆಯಲ್ಲಿ ಅನೇಕ ಡಿಸೈನ್ ಸೋಫಾಗಳು ಲಭ್ಯವಿದೆ. ಬಹುತೇಕರ ಮನೆಯ ಹಾಲ್ ನ ಒಂದು ಭಾಗ ಸೋಫಾದಿಂದ…
BREAKING NEWS: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ
ಬೆಂಗಳೂರು: ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ(85) ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ…
BIG NEWS : ಅನಾರೋಗ್ಯ, ಅಂಗವಿಕಲ ನೌಕರರ ವೇತನ ತಡೆಹಿಡಿಯುವುದು ಅಸಂವಿಧಾನಿಕ : ಹೈಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಕರ್ತವ್ಯದಲ್ಲಿರುವಾಗ ಅನಾರೋಗ್ಯ ಅಥವಾ ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿರುವ ಉದ್ಯೋಗಿಯ ವೇತನವನ್ನು ತಡೆಹಿಡಿಯುವುದು ಅಸಂವಿಧಾನಿಕ ಎಂದು…
ಅನೇಕ ಅಪಾಯಕ್ಕೆ ಆಹ್ವಾನ ನೀಡುತ್ತೆ ಗರ್ಭಪಾತದ ಮಾತ್ರೆ
ತಾಯಿಯಾಗುವುದು ಮಹಿಳೆಗೆ ಅತ್ಯಂತ ಖುಷಿ ವಿಷ್ಯ. ಆದ್ರೆ ಕೆಲವೊಮ್ಮೆ ಅನಗತ್ಯ ಗರ್ಭಧಾರಣೆ ಮಹಿಳೆಯರನ್ನು ಸಂಕಷ್ಟಕ್ಕೆ ನೂಕುತ್ತದೆ.…
ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…!
ಹಸಿವಾದಾಗ ನಾವು ಆಹಾರ ಸೇವನೆ ಮಾಡ್ತೇವೆ. ದಿನಕ್ಕೆ ಮೂರು ನಾಲ್ಕು ಬಾರಿ ಆಹಾರ ಸೇವನೆ…
BIG NEWS: ಬಿರಿಯಾನಿ ಸೇವಿಸಿ 17 ಜನರು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಚಿಕ್ಕಮಗಳೂರು: ಕಾರ್ಯಕ್ರಮವೊಂದರಲ್ಲಿ ಬಿರಿಯಾನಿ ಊಟ ಸೇವಿಸಿದ್ದ 17 ಜನರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ…
ಡೆಂಗ್ಯೂ ಜ್ವರ ಕಡಿಮೆ ಆದ್ರೂ ಒಂದು ತಿಂಗಳು ಕಾಡುತ್ತೆ ಈ ಸಮಸ್ಯೆ
ದೇಶದಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಸೊಳ್ಳೆ ಕಡಿತದಿಂದ ಹರಡುವ ಡೆಂಗ್ಯೂವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ…