alex Certify ಅಕ್ಕಿ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ತಟ್ಟೆ ಇಡ್ಲಿ ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ತಟ್ಟೆ ಇಡ್ಲಿ ರುಚಿಯ ಸವಿದವರೆ ಬಲ್ಲ. ರುಚಿಕರವಾದ ತಟ್ಟೆ ಇಡ್ಲಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು. ಅಕ್ಕಿ, ಉದ್ದಿನ ಬೇಳೆಯ ಸರಿಯಾದ ಮಿಶ್ರಣದಿಂದ ತಟ್ಟೆ ಇಡ್ಲಿಯನ್ನು ಸುಲಭವಾಗಿ ತಯಾರಿಸಬಹುದು. ಇಡ್ಲಿ Read more…

ಸುಲಭವಾಗಿ ರೆಡಿಯಾಗುವ ಆರೋಗ್ಯಕರ ಹೆಸರು ಬೇಳೆ ಕಿಚಡಿ

ಹೆಸರು ಬೇಳೆ ಕಿಚಡಿ ಇದೊಂದು ಆರೋಗ್ಯಕರವಾದ ತಿನಿಸು. ಜತೆಗೆ ಸುಲಭವಾಗಿ ಮಾಡಿಬಿಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದನ್ನು ತಿನ್ನಬಹುದು. ಸರಿಯಾಗಿ ಜೀರ್ಣ ಕ್ರಿಯೆ ಆಗದೇ ಇದ್ದಾಗ ಇದನ್ನು Read more…

ಸಿಹಿ ಪ್ರಿಯರಿಗೆ ಇಲ್ಲಿದೆ ರುಚಿಕರವಾದ ಅಕ್ಕಿ ಪಾಯಸ

ಪಾಯಸವೆಂದರೆ ಸಿಹಿ ಪ್ರಿಯರಿಗೆ ತುಂಬಾ ಇಷ್ಟ. ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಅಕ್ಕಿ ಪಾಯಸ ಮಾಡಿಕೊಂಡು ಸವಿಯಿರಿ. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭ. Read more…

BPL ಕಾರ್ಡ್ ದಾರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಹೆಚ್ಚುವರಿ ಅಕ್ಕಿ ವಿತರಣೆ

ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿ ಕುಟುಂಬಕ್ಕೆ ಹೆಚ್ಚುವರಿ ಅಕ್ಕಿ ನೀಡಲು ಸರ್ಕಾರ ಉದ್ದೇಶಿಸಿದೆ. 1.14 ಕೋಟಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಒಂದು ಕೆಜಿ ಅಕ್ಕಿ ಹೆಚ್ಚುವರಿಯಾಗಿ ನೀಡಲಾಗುತ್ತದೆ Read more…

ಇಲ್ಲಿದೆ ಗರಿ ಗರಿ ‘ಮಸಾಲೆ ದೋಸೆ’ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ..? ಸುಲಭವಾಗಿ ಮಸಾಲೆ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ. ಕಡಿಮೆ ಸಾಮಾನಿನಲ್ಲಿ ರುಚಿಕರವಾದ ಮಸಾಲೆ ದೋಸೆ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಡಬ್ಬದಲ್ಲಿರುವ ಬೇಳೆ – ಕಾಳುಗಳಿಗೆ ಹುಳು ಬಾರದಂತೆ ತಡೆಯಲು ಹೀಗೆ ಮಾಡಿ

ಮನೆಯಲ್ಲಿ ತಿಂಗಳಿಗೆ ಆಗುವಷ್ಟು ದಿನಸಿ ತಂದಿಟ್ಟುಕೊಳ್ಳುತ್ತೇವೆ. ಎಷ್ಟೇ ಬಿಗಿಯಾದ ಡಬ್ಬದಲ್ಲಿ ಬೇಳೆ, ಕಾಳು, ಸಕ್ಕರೆ ಇವನ್ನೆಲ್ಲಾ ಶೇಖರಿಸಿಟ್ಟರೂ, ಹುಳು, ಇರುವೆಗಳು ಡಬ್ಬದೊಳಗೆ ಹೋಗುತ್ತವೆ ಎಂದು ಚಿಂತೆ ಮಾಡುತ್ತಿದ್ದರಾ…? ಇಲ್ಲಿದೆ Read more…

ಆರೋಗ್ಯಕರವಾದ ಮೆಂತೆ ಸೊಪ್ಪಿನ ಕಡುಬು

ಮೆಂತೆ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ ಇದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಎಲ್ಲರಿಗೂ ಮೆಂತೆಸೊಪ್ಪು ಇಷ್ಟವಾಗಲ್ಲ. ಅಂತಹವರು ಮೆಂತೆಸೊಪ್ಪಿನಿಂದ ರುಚಿಕರವಾದ ಕಡುಬು Read more…

ಮನೆಯಲ್ಲಿಯೇ ಮಾಡಿ ‘ಕುಷ್ಕಾ ರೈಸ್’

ನಾನ್ ವೆಜ್ ಮಾಡಿದಾಗ ಏನಾದರೂ ರೈಸ್ ಬಾತ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾಗಿ ಮಾಡಬಹುದಾದ ಜತೆಗೆ ಸುಲಭವಾಗಿ ಆಗಬಹುದಾದಂತ ಕುಷ್ಕಾ ರೈಸ್ ಮಾಡುವ ವಿಧಾನ ಇದೆ. ಟ್ರೈ ಮಾಡಿ Read more…

ʼಆರೋಗ್ಯʼಕರವಾದ ರಾಗಿ ಇಡ್ಲಿ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಮಾಡಿ ಆರೋಗ್ಯಕರವಾದ ಈ ರಾಗಿ ಇಡ್ಲಿ. ತುಂಬಾ ಮೆತ್ತಗಿರುತ್ತದೆ ಜತೆಗೆ ರಾಗಿ ಕೂಡ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – Read more…

ಥಟ್ಟಂತ ರೆಡಿಯಾಗುತ್ತೆ ಬಿಸಿ ಬಿಸಿ ‘ಬಟಾಣಿ ಪುಲಾವ್’

ದಿನಾ ಸಾಂಬಾರು, ಸಾರು ತಿಂದು ಬೇಜಾರಾದವರು ಒಮ್ಮೆ ಈ ಬಟಾಣಿ ಪುಲಾವ್ ಮಾಡಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ ಜತೆಗೆ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಹಸಿ ಬಟಾಣಿ-1 Read more…

ಇಲ್ಲಿದೆ ಆರೋಗ್ಯಕರವಾದ ಗುಲ್ಕನ್ ಫಿರ್ನಿ ಮಾಡುವ ವಿಧಾನ

ಗುಲ್ಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಜೊತಗೆ ಕಣ್ಣಿನ ದೃಷ್ಟಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ತ್ವಚೆಗೂ ಕೂಡ ಇದು ತುಂಬಾ ಒಳ್ಳೆಯದು. ಇದನ್ನು Read more…

ಬಾಯಲ್ಲಿ ನೀರೂರಿಸುವ ಚಿಕನ್ ಬಿರಿಯಾನಿ

ಮಾಂಸಹಾರ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಿರಿಯಾನಿ ಮಾಡುವ ವಿಧಾನ ಇದೆ. ಸುಲಭವಾಗಿ ಕೂಡ ಇದನ್ನು ಮಾಡಬಹುದು. ಬೇಕಾಗುವ ಸಾಮಗ್ರಿಗಳು: ಚಿಕನ್ – 1/2 ಕೆಜಿ, ಬಿರಿಯಾನಿ ಪುಡಿ – Read more…

ಅನ್ನದ ಸಂಪಣಕ್ಕೂ ಅಕ್ಕಿ ಸಂಪಣಕ್ಕೂ ಇರುವ ವ್ಯತ್ಯಾಸ ತಿಳಿಸಿಕೊಟ್ಟ ಆಹಾರ ಸಂಶೋಧಕಿ

ಆಹಾರ ವಿಜ್ಞಾನದಲ್ಲಿ ಪ್ರಯೋಗಗಳು ಮನುಕುಲ ಇರುವವರೆಗೂ ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಅಡುಗೆ ಮಾಡುವ ಖಾದ್ಯಗಳೆಲ್ಲಾ ಸಾಕಷ್ಟು ಪ್ರಯೋಗಗಳ ಬಳಿಕವಷ್ಟೇ ಮುಖ್ಯವಾಹಿನಿಗೆ ಬಂದ Read more…

ʼಅಕ್ಕಿ ಕಡುಬುʼ ಸವಿದಿದ್ದೀರಾ…?

ಬೆಳಿಗ್ಗೆ ತಿಂಡಿಗೆ ದೋಸೆ, ಇಡ್ಲಿ, ಪೂರಿ ಮಾಡಿಕೊಂಡು ಸವಿಯುತ್ತ ಇರುತ್ತೀರಿ. ಒಮ್ಮೆ ಈ ಅಕ್ಕಿ ಕಡುಬು ಟ್ರೈ ಮಾಡಿ ನೋಡಿ. ರುಚಿಕರವಾಗಿರುತ್ತದೆ. ಅಕ್ಕಿ-2 ಕಪ್, ನೀರು 3 ¼ Read more…

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಉಚಿತ ಆಹಾರ ಧಾನ್ಯ ಕಡಿತ ಇಲ್ಲವೆಂದು ಸಚಿವರ ಸ್ಪಷ್ಟನೆ

ಬೆಂಗಳೂರು: ಆಹಾರ ಧಾನ್ಯದಲ್ಲಿ ಕಡಿತ ಮಾಡುವುದಿಲ್ಲ ಎಂದು ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯನ್ನು ನಾಲ್ಕು ತಿಂಗಳ ಕಾಲ ವಿಸ್ತರಣೆ Read more…

ʼನೀರ್ ಕಜ್ಜಾಯʼ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಬಿಸಿ ಬಿಸಿ ಕಜ್ಜಾಯವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸರಿಯಾದ ಹದದಲ್ಲಿ ಮಾಡಿದರೆ ಮಾತ್ರ ಕಜ್ಜಾಯ ಚೆನ್ನಾಗಿ ಬರುತ್ತದೆ. ಆದರೆ ಈ ನೀರ್ ಕಜ್ಜಾಯ ಮಾಡುವುದಕ್ಕೆ ಅಷ್ಟೇನೋ ತಲೆಕೆಡಿಸಿಕೊಳ್ಳಬೇಕಿಲ್ಲ. Read more…

ಮಾಡಿ ಸವಿಯಿರಿ ನುಗ್ಗೆಸೊಪ್ಪಿನ ʼಅಕ್ಕಿರೊಟ್ಟಿʼ

ನುಗ್ಗೆಸೊಪ್ಪು ಪೋಷಕಾಂಶಗಳ ಆಗರವಾಗಿದೆ. ಆದರೆ ಇದನ್ನು ಹಾಗೇ ಪಲ್ಯ ಮಾಡಿಕೊಟ್ಟರೆ ಮುಖ ಕಿವುಚುವವರೇ ಹೆಚ್ಚು. ಮಕ್ಕಳಂತೂ ಇದನ್ನು ತಿನ್ನುವುದಕ್ಕೆ ಒಪ್ಪುವುದಿಲ್ಲ. ಹಾಗಾಗಿ ಇದರಿಂದ ರುಚಿಕರವಾದ ರೊಟ್ಟಿ ಮಾಡಿಕೊಟ್ಟರೆ ಎಲ್ಲರೂ Read more…

ಉಚಿತವಾಗಿ ಸಿಗ್ತಿದೆ ಪಡಿತರ: ಅ.30 ರ ವರೆಗೆ ಅವಕಾಶ

ಕೊರೊನಾ ಸಂದರ್ಭದಲ್ಲಿ ಅನೇಕ ಕುಟುಂಬಗಳು ಆಹಾರಕ್ಕಾಗಿ ಪರದಾಡಿವೆ. ಸರ್ಕಾರ ಅಂಥವರ ನೆರವಿಗೆ ಬಂದಿದೆ. ಸರ್ಕಾರ ರೇಷನ್ ಕಾರ್ಡ್ ಇಲ್ಲದ ಜನರಿಗೂ ಉಚಿತ ಪಡಿತರ ವಿತರಣೆ ಮಾಡಿದೆ. ಉಚಿತ ಪಡಿತರದ Read more…

ದೀಪಾವಳಿ ಹಬ್ಬಕ್ಕೆ ಮಾಡಿ ಸವಿಯಿರಿ ʼಬೆಲ್ಲದ ಖೀರ್ʼ

ಈ ಬಾರಿ ದೀಪಾವಳಿಗೆ ಬೆಲ್ಲದ ಖೀರ್ ಮಾಡಿ. ರುಚಿ ರುಚಿ ಖೀರ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಬೆಲ್ಲದ ಖೀರ್ ಮಾಡಲು ಬೇಕಾಗುವ ಪದಾರ್ಥ: ಅಕ್ಕಿ 100 Read more…

ಬಿಪಿಎಲ್, ಅಂತ್ಯೋದಯ ಸೇರಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಗರೀಬ್ ಕಲ್ಯಾಣ್ ಯೋಜನೆಯಡಿ ರೇಷನ್

ರಾಯಚೂರು: ಅಂತ್ಯೋದಯ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಚೀಟಿಯಲ್ಲಿನ ಪ್ರತಿ ಸದ್ಯಸರಿಗೆ 5 ಕೆಜಿ ಅಕ್ಕಿ ನೀಡಲಾಗುವುದು. ರಾಜ್ಯ Read more…

ಬೆಳಿಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಈರುಳ್ಳಿ ಉತ್ತಪ್ಪಂ

ಬೆಳಿಗ್ಗೆ ತಿಂಡಿ ಏನು ಮಾಡುವುದು ಎಂಬುದು ಹೆಂಗಳೆಯರಿಗೆ ಕಾಡುವ ದೊಡ್ಡ ತಲೆಬಿಸಿ. ದಿನ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳು, ರೈಸ್ ಬಾತ್ ಬೇಡ ಎನ್ನುವವರು, ಒಟ್ಟಾರೆ Read more…

ಇಲ್ಲಿದೆ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ

ಬೆಳಿಗ್ಗೆಯಾದರೆ ಸಾಕು ಏನು ತಿಂಡಿ ಮಾಡಬೇಕೆಂಬುದು ಹೆಚ್ಚಿನ ಗೃಹಿಣಿಯರ ಯೋಚನೆಯಾಗಿರುತ್ತದೆ. ಒಂದೇ ರುಚಿಯ ಉಪಾಹಾರ ಸೇವಿಸಿ ನಾಲಿಗೆ ಜಡ್ಡು ಹಿಡಿದಿದ್ದರೆ, ಇಲ್ಲಿದೆ ನೋಡಿ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ. Read more…

ಅಂತ್ಯೋದಯ, BPL ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್

ರಾಯಚೂರು: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 2021 ರ ಆಗಸ್ಟ್ ಮಾಹೆಗೆ Read more…

ವರಮಹಾಲಕ್ಷ್ಮಿ ಸ್ಪೆಷಲ್ ʼಕೇಸರಿ ಪಿಸ್ತಾʼ ಕೀರ್

ವರಮಹಾಲಕ್ಷ್ಮಿ ಹಬ್ಬ ಸನಿಹದಲ್ಲೇ ಇದೆ. ಈ ಹಬ್ಬವನ್ನು ಕೇಸರಿ, ಪಿಸ್ತಾ ಕೀರ್ ನೊಂದಿಗೆ ಇನ್ನಷ್ಟು ಸಿಹಿ ಮಾಡಿ. ಕೇಸರಿ- ಪಿಸ್ತಾ ಕೀರ್ ಮಾಡಲು ಬೇಕಾಗುವ ಪದಾರ್ಥ: ಅರ್ಧ ಕಪ್ Read more…

ಬಾಯಿ ಚಪ್ಪರಿಸಿಕೊಂಡು ತಿನ್ನಿ ʼಮೊಟ್ಟೆʼ ಬಿರಿಯಾನಿ

ಚಿಕನ್ ಬಿರಿಯಾನಿ, ವೆಜ್ ಬಿರಿಯಾನಿ ಇದನ್ನೆಲ್ಲಾ ಮಾಡಿಕೊಂಡು ಬಾಯಿ ತುಂಬಾ ಸವಿಯುತ್ತೇವೆ. ಮೊಟ್ಟೆಯಿಂದಲೂ ಕೂಡ ರುಚಿಕರವಾದ ಮೊಟ್ಟೆ ಬಿರಿಯಾನಿ ಮಾಡಿಕೊಂಡು ಸವಿಯಬಹುದು. ಮಾಡುವುದಕ್ಕೆ ಅಷ್ಟೇನೂ ಕಷ್ಟವಿಲ್ಲ ಈ ಬಿರಿಯಾನಿ. Read more…

ಇಲ್ಲಿದೆ ನೋಡಿ ರುಚಿಕರವಾದ ʼಪನ್ನೀರ್ ಬಿರಿಯಾನಿʼ ಮಾಡುವ ವಿಧಾನ

ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂಬ ಆಸೆ ಇರುತ್ತದೆ. ಅಂತಹವರು ಬೇಗನೆ ಆಗುವ ಈ ಪನ್ನೀರ್ ಬಿರಿಯಾನಿಯನ್ನು ಒಮ್ಮೆ ಮಾಡಿ ನೋಡಿ. ಇದು ತಿನ್ನುವುದಕ್ಕೂ ರುಚಿಕರವಾಗಿರುತ್ತೆ. ಜತೆಗೆ ಬೇಗನೆ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಬಿಡುಗಡೆ

ಬಳ್ಳಾರಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2021ನೇ ಜುಲೈ ಮಾಹೆಯ ಪಡಿತರ ಈಗಾಗಲೇ ಹಂಚಿಕೆಯಾಗಿದ್ದು, ಅದರಂತೆ ಪಡಿತರ ಚೀಟಿದಾರರು ಪಡಿತರ Read more…

ಬಾಯಲ್ಲಿ ನೀರೂರಿಸುವ ʼಬೆಂಡೆಕಾಯಿʼ ಮಜ್ಜಿಗೆ ಹುಳಿ

ಊಟಕ್ಕೆ ಬೆಂಡೆಕಾಯಿ, ಗೊಜ್ಜು, ಸಾಂಬಾರು, ಪಲ್ಯ ಮಾಡುತ್ತಿರುತ್ತೇವೆ. ಒಮ್ಮೆ ಈ ಬೆಂಡೆಕಾಯಿ ಮಜ್ಜಿಗೆ ಹುಳಿನ ಟ್ರೈ ಮಾಡಿ ನೋಡಿ. ರುಚಿಯೂ ಚೆನ್ನಾಗಿರುತ್ತೆ. ಮಾಡುವುದಕ್ಕೂ ಸುಲಭವಾಗಿರುತ್ತದೆ. ಮಾಡುವ ವಿಧಾನದ ಕುರಿತು Read more…

ಗರೀಬ್ ಕಲ್ಯಾಣ ಯೋಜನೆ: ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಮತ್ತೊಂದು ಗುಡ್ ನ್ಯೂಸ್

ಶಿವಮೊಗ್ಗ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಎನ್‍ಎಫ್‍ಎಸ್‍ಎ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಜೂನ್ ಮಾಹೆಯಲ್ಲಿ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲು ಆಹಾರಧಾನ್ಯ ಬಿಡುಗಡೆಯಾಗಿದೆ. ಅಂತ್ಯೋದಯ(ಎಎವೈ) ಎನ್‍ಎಫ್‍ಎಸ್‍ಎ Read more…

ಗರೀಬ್ ಕಲ್ಯಾಣ ಯೋಜನೆ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ –ಉಚಿತವಾಗಿ ಅಕ್ಕಿ, ಗೋಧಿ ವಿತರಣೆ; ಪೋರ್ಟಬಿಲಿಟಿ ವ್ಯವಸ್ಥೆ

ಶಿವಮೊಗ್ಗ: ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಎನ್‌ಎಫ್‌ಎಸ್‌ಎ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜೂನ್ ಮಾಹೆಯಲ್ಲಿ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲು ಆಹಾರಧಾನ್ಯ ಬಿಡುಗಡೆಯಾಗಿದೆ. ಅಂತ್ಯೋದಯ(ಎಎವೈ) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se