HomeKarnatakaBREAKING NEWS; ಭೀಮಾ ನದಿಗೆ ಉರುಳಿಬಿದ್ದ ಕಬ್ಬು ತುಂಬಿದ ಲಾರಿ: ಚಾಲಕ ನಾಪತ್ತೆ

BREAKING NEWS; ಭೀಮಾ ನದಿಗೆ ಉರುಳಿಬಿದ್ದ ಕಬ್ಬು ತುಂಬಿದ ಲಾರಿ: ಚಾಲಕ ನಾಪತ್ತೆ

ಕಲಬುರಗಿ: ಕಬ್ಬು ತುಂಬಿದ್ದ ಲಾರಿಯೊಂದು ಚಲಕನ ನಿಯಂತ್ರಣ ತಪ್ಪಿ ಭೀಮಾನದಿಗೆ ಉರುಳಿ ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.

ಇಟಗಾ-ಗಾಣಾಗಾಪುರ ನಡುವಿನ ಭೀಮಾನದಿ ಸೇತುವೆಯಿಂದ ಲಾರಿ ನದಿಗೆ ಬಿದ್ದಿದ್ದು, ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಲಾರಿ ಚಾಲಕನಿಗಾಗಿ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular