ರಾಜ್ಯ ಸರ್ಕಾರ ‘ಕನ್ನಡ ಭಾಷಾ ಬೋಧನಾ ಸಮಯ’ವನ್ನು ಹೆಚ್ಚಿಸಬೇಕು : ನಟ ಚೇತನ್ ಅಹಿಂಸಾ ಆಗ್ರಹ

ಬೆಂಗಳೂರು : ರಾಜ್ಯ ಸರ್ಕಾರ ಕನ್ನಡ ಭಾಷಾ ಬೋಧನಾ ಸಮಯವನ್ನು ಹೆಚ್ಚಿಸಬೇಕು ಎಂದು ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.

ಹಿಂದಿನ ಪದವಿ ಹಂತದಲ್ಲಿ 4 ಗಂಟೆಗಳ ಕನ್ನಡ ಭಾಷಾ ಬೋಧನಾ ಇದ್ದಿದ್ದನ್ನು, ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಕನ್ನಡ ಬೋಧನಾ ಸಮಯವನ್ನು ಕೇವಲ 3 ಗಂಟೆಗಳಿಗೆ ಇಳಿಸಿದೆ. ಇದು ನಮ್ಮ ರಾಷ್ಟ್ರದ ದೇಶೀಯ ಮತ್ತು ಒಕ್ಕೂಟವಾದಿ ಸಂಸ್ಥೆಗಳ ಮೇಲಿನ ದಾಳಿಯಾಗಿದೆ.ಭುವನೇಶ್ವರಿಯಂತಹ ತರ್ಕಬದ್ಧವಲ್ಲದ ಪ್ರತಿಮೆ ತಂತ್ರಗಳ ಬದಲಿಗೆ, ರಾಜ್ಯ ಸರ್ಕಾರವು ಕನ್ನಡ ಭಾಷಾ ಬೋಧನಾ ಸಮಯವನ್ನು ಹೆಚ್ಚಿಸಬೇಕು ಎಂದು ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read