HomeKarnatakaರಾಜ್ಯದ 4, 6 ಮತ್ತು 7 ನೇ ತರಗತಿ ʻಮೌಲ್ಯಾಂಕನ ಪರೀಕ್ಷೆʼ : ವಿದ್ಯಾರ್ಥಿಗಳಿಗೆ ಇಲ್ಲಿದೆ...

ರಾಜ್ಯದ 4, 6 ಮತ್ತು 7 ನೇ ತರಗತಿ ʻಮೌಲ್ಯಾಂಕನ ಪರೀಕ್ಷೆʼ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : 2023-24 ನೇಸಾಲಿನ 4, 6ಮತ್ತು 7ನೇತರಗತಿ ಮೌಲ್ಯಾಂಕನ ಪರೀಕ್ಷೆಗೆ ಪಠ್ಯವಸ್ತು ಮತ್ತು ಅಂಕಗಳನ್ನು ನಿಗದಿಪಡಿಸುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. 

ಮೇಲ್ಕಂಡ ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ, 1 ರಿಂದ 10ನೇ ತರಗತಿಯ ಮೌಲ್ಯಾಂಕನಕ್ಕೆ ಸಂಬಂಧಿಸಿದ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರವರ ಸುತ್ತೋಲೆ ಸಂಖ್ಯೆ ಡಿ.ಎಸ್.‌ ಇ.ಆರ್‌ ಟಿ/ಇವಿಜಿ/1-10 ಮೌಳ್ಯಂಕನ 2023-24 ದಿನಾಂಕ 01-07-2023 ರಲ್ಲಿನ 4, 6ಮತ್ತು 7ನೇ ತರಗತಿ ಮೌಲ್ಯಾಂಕನದ ಮಾಹಿತಿಯನ್ನು ಈ ಕೆಳಕಂಡಂತೆ ಪರಿಷ್ಕರಣೆ ಮಾಡಲಾಗಿದ್ದು, ಅದರಂತೆ ಕ್ರಮವಹಿಸಲು ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular