HomeEntertainment'ವಸಂತ ಕಾಲದ ಹೂಗಳು' ಚಿತ್ರದ ಟ್ರೈಲರ್ ರಿಲೀಸ್

‘ವಸಂತ ಕಾಲದ ಹೂಗಳು’ ಚಿತ್ರದ ಟ್ರೈಲರ್ ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಚಿನ್ ಶೆಟ್ಟಿ ನಿರ್ದೇಶನದ ‘ವಸಂತ ಕಾಲದ ಹೂಗಳು’ ಚಿತ್ರದ ಟ್ರೈಲರ್  ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರ ಗಮನ ಸೆಳೆದಿದೆ. ಯದುವಂಶಿ ಫಿಲಂಸ್ ಲಾಂಛನದಲ್ಲಿ ಅಶೋಕ್ ರಾಥೋಡ್ ಹಾಗೂ ಸಿದ್ದು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಭರತ್ ಜನಾರ್ಧನ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಚಿತ್ರದಲ್ಲಿ ಸಚಿನ್ ರಾಥೋಡ್ ಮತ್ತು ರಾಧಾ ಭಾಗವತಿ ಪ್ರಮುಖ ಪಾತ್ರದಲ್ಲಿದ್ದು, ಇನ್ನುಳಿದಂತೆ ಗುರುರಾಜ್ ಶೆಟ್ಟಿ, ಪವನ್ ಭಾರದ್ವಾಜ್, ನಂದೀಶ ಗಣಾಚಾರಿ, ವಿಜಯರಾಜ್, ಆದರ್ಶ ರಂಗಾಯಣ, ರಮೇಶ್ ರಾಯ್ ಕುಕ್ಕುವಳ್ಳಿ ಬಣ್ಣ ಹಚ್ಚಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular