HomeKarnatakaBIG NEWS : ಹಾವೇರಿಯಲ್ಲಿ ಮನ ಕಲುಕುವ ಘಟನೆ : 3 ವರ್ಷದ ಮಗಳ...

BIG NEWS : ಹಾವೇರಿಯಲ್ಲಿ ಮನ ಕಲುಕುವ ಘಟನೆ : 3 ವರ್ಷದ ಮಗಳ ಎದುರೇ ತಂದೆ-ತಾಯಿ ಆತ್ನಹತ್ಯೆ

ಹಾವೇರಿಯಲ್ಲಿ : ಹಾವೇರಿಯಲ್ಲಿ ಮನ ಕಲುಕುವ ಘಟನೆ ನಡೆದಿದ್ದು, 3 ವರ್ಷದ ಮಗಳ ಎದುರೇ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹಾವೇರಿ ತಾಲೂಕಿನ ಬೆಳವಗಿ ಗ್ರಾಮದಲ್ಲಿ ಈ ಘೋರ ಘಟನೆ ನಡೆದಿದೆ. ಮಗಳ ಎದುರೇ ತಂದೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಹನುಮಂತ ಹೊನ್ನಪ್ಪ (32) ಪತ್ನಿ ಸವಿತಾ (26) ಎಂದು ಗುರುತಿಸಲಾಗಿದೆ.
ತಂದೆ ತಾಯಿ ಶವದ ಎದುರು ಮಗಳು ಜೋರಾಗಿ ಅಳುತ್ತಿದ್ದಾಗ ಅಕ್ಕಪಕ್ಕದ ಮನೆಯವರಿಗೆ ವಿಚಾರ ತಿಳಿದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular