ಹುಡುಗಿಯನ್ನು ಒಬ್ಬಂಟಿಯಾಗಿ ನೋಡಿದರೆ ಕೆಲವು ಪುರುಷರು ರಾಕ್ಷಸರಂತೆ ವರ್ತಿಸುತ್ತಾರೆ. ಇತ್ತೀಚಿಗೆ ನಡೆದ ಘಟನೆ ನೋಡಿದರೆ ಏಕಾಂಗಿಯಾಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರು ಆಘಾತಕ್ಕೊಳಗಾಗಬೇಕಾಗಿದೆ.
ಬೆಳಿಗ್ಗೆ ಬೇಗನೆ ಎದ್ದು ಸಿದ್ಧಳಾಗಿ ಶಾಲೆಗೆ ತೆರಳುತ್ತಿದ್ದ ಮಗುವಿನ ಮೇಲೆ ದುಷ್ಕರ್ಮಿಯೋರ್ವ ಕಿಸ್ ಮಾಡಿ ಕಿರುಕುಳ ನೀಡಿದ್ದಾನೆ. ಬೀದಿಯಲ್ಲಿ ಯಾರೂ ಇಲ್ಲದ ಕಾರಣ ಬಾಲಕಿಯನ್ನು ಬಲವಂತವಾಗಿ ಮುತ್ತಿಟ್ಟಿದ್ದಾನೆ. . ಇಡೀ ಘಟನೆಯು ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಬಾಂಗ್ಲಾದೇಶದ ದಿನಾಜ್ಪುರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ನೋಡಿದ ನಂತರ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈತನನ್ನು ತಕ್ಷಣ ಹಿಡಿದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
Bangladesh- Viral video of an Islamist who suddenly attacked a girl going to school.
He bit the girl and ran away. The entire incident was recorded on CCTV. The incident is in Dinajpur.pic.twitter.com/tTzi8JI1JN
— Megh Updates 🚨™ (@MeghUpdates) March 18, 2024

