ಉತ್ತರ ಪ್ರದೇಶದ ಇಟಾದಲ್ಲಿ 15 ವರ್ಷದ ಬಾಲಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹದಿಹರೆಯದ ಹುಡುಗ ಮತಪಟ್ಟಿದ್ದು, ಈತ ವರನ ಕಿರಿಯ ಸಹೋದರನಾಗಿದ್ದನು. ಸುಧೀರ್ ಡಿಜೆಯ ಬೀಟ್ ಗಳಿಗೆ ನೃತ್ಯ ಮಾಡುವಾಗ ಸಂಭವಿಸಿದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುಧೀರ್ ನೃತ್ಯದ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬೀಳುವ ಆಘಾತಕಾರಿ ಕ್ಷಣ ಮೊಬೈಲ್ ನಲ್ಲಿ ಸೆರೆಯಾಗಿದೆ. ಇದಕ್ಕೆ ವಿಧಿ ಅನ್ನೋದು…ಸಾವು ಹೇಗೆ ಯಾವ ರೂಪದಲ್ಲಿ ಬರುತ್ತದೆಯೋ ಗೊತ್ತಿಲ್ಲ..ಇದಕ್ಕೆ ಹೇಳೋದು…ಹುಟ್ಟು ಆಕಸ್ಮಿಕ, ಸಾವು ಖಚಿತ ಅಂತ.
दूल्हे का छोटा भाई सुधीर DJ पर नाच रहा था। अचानक गिरा और मौत हो गई। उम्र सिर्फ 15 साल थी।
📍एटा, उत्तर प्रदेश pic.twitter.com/rCpL4k7yi8
— Sachin Gupta (@Sachingupta) March 7, 2024

