HomeBeautyಹಸಿರು ಬಟಾಣಿಯ ಹೇರ್ ಪ್ಯಾಕ್ ಬಳಸಿ ಕೂದಲ ಈ ಸಮಸ್ಯೆಗೆ ಹೇಳಿ ಗುಡ್‌ ಬೈ

ಹಸಿರು ಬಟಾಣಿಯ ಹೇರ್ ಪ್ಯಾಕ್ ಬಳಸಿ ಕೂದಲ ಈ ಸಮಸ್ಯೆಗೆ ಹೇಳಿ ಗುಡ್‌ ಬೈ

ಹಸಿರು ಬಟಾಣಿಗಳನ್ನು ಅಡುಗೆಗೆ ಬಳಸಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದನ್ನು ಕೂದಲಿನ ಸೌಂದರ್ಯ ವೃದ್ಧಿಸಲು ಬಳಸಬಹುದು. ಅದಕ್ಕಾಗಿ ಹಸಿರು ಬಟಾಣಿಯ ಈ ಹೇರ್ ಪ್ಯಾಕ್ ತಯಾರಿಸಿ ಬಳಸಿ.

1 ಕಪ್ ಹಸಿರು ಬಟಾಣಿಯನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ½ ಕಪ್ ಮೊಸರು ಮಿಕ್ಸ್ ಮಾಡಿ ಈ ಹೇರ್ ಪ್ಯಾಕ್ ನ್ನು ಕೂದಲಿಗೆ ಹಚ್ಚಿ ಕವರ್ ಮಾಡಿ 30 ನಿಮಿಷ ಬಿಟ್ಟು ಕೂದಲನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಕಪ್ ಹಸಿರು ಬಟಾಣಿಯನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿ ಅದಕ್ಕೆ 2 ಚಮಚ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಕವರ್ ಮಾಡಿ 30 ನಿಮಿಷ ಬಿಟ್ಟು ಕೂದಲನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಒಣ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular