HomeEntertainment'RX 143' ಕಿರುಚಿತ್ರ ಬಿಡುಗಡೆ

‘RX 143’ ಕಿರುಚಿತ್ರ ಬಿಡುಗಡೆ

ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಒಳಗೊಂಡ ‘ಆರ್ ಎಕ್ಸ್ 143’ ಎಂಬ ಕಿರು ಚಿತ್ರ ನಿನ್ನೆ ಏಟು ಮೂವಿಸ್ ಅಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರ ಮನ ಮುಟ್ಟಿದೆ. ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

ಮುರಳಿ ಕೃಷ್ಣ ಸೇರಿದಂತೆ ಬನಶಂಕರಿ ಹರ್ಷಿತ, ಮಹೇಶ್ವರಿ ಪಟೇಲ್, ನಯನ, ಬಾವನ, ಮಧುರಾಜ್, ತ್ರಿಶೂಲ್, ಚೇತನ್ ಕುಮಾರ್, ಸೇರಿದಂತೆ ಸಾಕಷ್ಟು ಕಲಾವಿದರು ಈ ಶಾರ್ಟ್ ಫಿಲಂ ನಲ್ಲಿ ಅಭಿನಯಿಸಿದ್ದಾರೆ. ಹುಲ್ಲೇನಹಳ್ಳಿ ಆಂಜನೇಯ ಸ್ವಾಮಿ ಬ್ಯಾನರ್ ನಡಿ ರಘುರಾಮ್ ನಿರ್ಮಾಣ ಮಾಡಿರುವ ಈ ಕಿರು ಚಿತ್ರವನ್ನು ಲೋಕೇಶ್ ಸೂಲು ಕುಂಟೆ ನಿರ್ದೇಶಿಸಿದ್ದು, ಸಂತೋಷ್ ಜೋಶುವ ಸಂಗೀತ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular