HomeLatest NewsBREAKING : ಕರ್ನಾಟಕ 'ದ್ವಿತೀಯ PUC' ಪರೀಕ್ಷೆ - 2 ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ...

BREAKING : ಕರ್ನಾಟಕ ‘ದ್ವಿತೀಯ PUC’ ಪರೀಕ್ಷೆ – 2 ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ |Time Table

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಪರೀಕ್ಷೆಗಳು ಏಪ್ರಿಲ್ 25, 2026 ರಿಂದ ಮೇ 05, 2026 ರವರೆಗೆ ನಡೆಯಲಿವೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಮಂಡಲಿಯು ವಿಷಯವಾರು ದಿನಾಂಕ ಮತ್ತು ಸಮಯದ ವಿವರಗಳನ್ನು ನೀಡಿದ್ದು, ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ (3 ಗಂಟೆಗಳ ಕಾಲ) ನಡೆಯಲಿವೆ.

ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ – 2026

ದಿನಾಂಕ ಮತ್ತು ವಾರವಿಷಯವಿಷಯ ಸಂಕೇತಸಮಯಒಟ್ಟು ಅವಧಿಗರಿಷ್ಠ ಅಂಕಗಳು
25/04/2026 (ಶನಿವಾರ)ಕನ್ನಡ, ಅರೇಬಿಕ್01, 11ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80
26/04/2026 (ಭಾನುವಾರ)ರಜಾ ದಿನ––––
27/04/2026 (ಸೋಮವಾರ)ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ16, 23, 30, 34ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80/70
28/04/2026 (ಮಂಗಳವಾರ)ಇಂಗ್ಲಿಷ್02ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80
29/04/2026 (ಬುಧವಾರ)ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣಶಾಸ್ತ್ರ27, 33, 52ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80/70
30/04/2026 (ಗುರುವಾರ)ಅರ್ಥಶಾಸ್ತ್ರ, ಜೀವಶಾಸ್ತ್ರ22, 36ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80/70
01/05/2026 (ಶುಕ್ರವಾರ)ರಜಾ ದಿನ (ಕಾರ್ಮಿಕರ ದಿನ)––––
02/05/2026 (ಶನಿವಾರ)ಇತಿಹಾಸ, ಗಣಿತ, ಗೃಹವಿಜ್ಞಾನ21, 35, 67ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80/70
03/05/2026 (ಭಾನುವಾರ)ರಜಾ ದಿನ––––
04/05/2026 (ಸೋಮವಾರ)ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ29, 40, 41ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80/70
05/05/2026 (ಮಂಗಳವಾರ)ಹಿಂದಿ03ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80
06/05/2026 (ಬುಧವಾರ)ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ28, 31ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80
07/05/2026 (ಗುರುವಾರ)ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ, ಮೂಲ ಗಣಿತ24, 32, 37, 75ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80
08/05/2026 (ಶುಕ್ರವಾರ)ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್04, 05, 06, 07, 08, 09, 12ಬೆಳಿಗ್ಗೆ 10:00 – ಮಧ್ಯಾಹ್ನ 1:003.00 ಗಂಟೆ80
08/05/2026 (ಶುಕ್ರವಾರ – ಮಧ್ಯಾಹ್ನದ ಅವಧಿ)ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಇತ್ಯಾದಿ (NSQF ವಿಷಯಗಳು)26, 61, 62, 63 ಇತ್ಯಾದಿಮಧ್ಯಾಹ್ನ 2:00 – ಸಾಯಂಕಾಲ 4:152.15 ಗಂಟೆ60/40
For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular