HomeLatest Newsಬಂಜೆತನ ನಿವಾರಣೆಗೆ ಇಲ್ಲಿದೆ ನೋಡಿ ಮನೆ ಮದ್ದು

ಬಂಜೆತನ ನಿವಾರಣೆಗೆ ಇಲ್ಲಿದೆ ನೋಡಿ ಮನೆ ಮದ್ದು

ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ಲ ಎನ್ನುವವರು ಈ ವಿಧಾನವನ್ನು ಪ್ರಯತ್ನಿಸಬಹುದು.
ಅರಳೀ ಮರದ ಎಲೆಯನ್ನು ತಂದು ನೆರಳಿನಲ್ಲಿ ಒಣಗಿಸಿ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಇದನ್ನು ಗಂಡ ಮತ್ತು ಹೆಂಡತಿ ಇಬ್ಬರೂ ಸೇವಿಸಬೇಕು. ಅರಳೀ ಮರದ ಎಲೆಯ ಪುಡಿಯನ್ನು ಸೇವಿಸುವುದರಿಂದ ಗಂಡುಮಕ್ಕಳಲ್ಲಿ ವೀರ್ಯದ ಸಂಖ್ಯೆ ಹೆಚ್ಚಾದರೆ ಹೆಣ್ಣು ಮಕ್ಕಳಲ್ಲಿ ಅಂಡಾಣುಗಳು ಆರೋಗ್ಯಕರವಾಗಿ ಬೆಳವಣಿಗೆ ಆಗುತ್ತವೆ. ಇದನ್ನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 3 ಗುಳಿಗೆಗಳ ರೂಪದಲ್ಲಿ ಸೇವಿಸಬೇಕು.

ಅರಳೀ ಮರದ ಎಲೆಯ ಪುಡಿ ಹಾಗೂ ಜೇನುತುಪ್ಪವನ್ನು ಸೇರಿಸಿ ಮಾತ್ರೆಗಳ ಹಾಗೆ ಮಾಡಿಕೊಳ್ಳಬೇಕು. ಇದನ್ನು ಮೂರು ತಿಂಗಳು ಸತತವಾಗಿ ಸೇವಿಸುವುದರಿಂದ ಕೂಡ ಉತ್ತಮ ಫಲಿತಾಂಶ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಡು ಮಕ್ಕಳಲ್ಲಿ ವೀರ್ಯದ ಸಂಖ್ಯೆ ಕಡಿಮೆ ಇದ್ದಾಗ ಅಶ್ವಗಂಧದ ಮಾತ್ರೆ ಅಥವಾ ಪುಡಿಯನ್ನು ಸೇವಿಸಬೇಕು. ಇದೂ ಕೂಡಾ ಸಹಾಯಕಾರಿ.

ಇದಕ್ಕೆ ಪ್ರತ್ಯೇಕ ಡಯಟ್ ಬೇಕಿಲ್ಲ. ಆದರೆ ವಿಪರೀತ ದಪ್ಪ ಇರುವವರು ತೂಕ ಇಳಿಸಿಕೊಳ್ಳುವುದು ಒಳ್ಳೆಯದು. ಈ ಮನೆಮದ್ದುಗಳನ್ನು ತಜ್ಞರ ಸಹಾಯದಿಂದ ಸೇವಿಸಿದರೆ ಒಳ್ಳೆಯದು. ನಿಮ್ಮ ಆರೋಗ್ಯದ ಸ್ಥಿತಿಗತಿಗಳನ್ನು ಸರಿಯಾಗಿ ನೋಡಿಕೊಂಡು ಇದನ್ನು ಅನುಸರಿಸಿ.

For Latest News Updates, Join Our Whatsapp Community🚩
RELATED ARTICLES

Most Popular