ಮರು ಬಿಡುಗಡೆಯಾಗಲಿದೆ ರವಿ ತೇಜ ಅಭಿನಯದ ‘ಕಿಕ್’

11 Years for Kick: A look back at the film that cemented Ravi Teja's superstardom | The Times of India

ಟಾಲಿವುಡ್ ಖ್ಯಾತ ನಟ ರವಿತೇಜ ಅಭಿನಯದ ಕಿಕ್ ಸಿನಿಮಾ  2009ರಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಮುಂದಿನ ತಿಂಗಳು ಮಾರ್ಚ್ ಒಂದರಂದು ಈ ಚಿತ್ರವನ್ನು ರೀ ರಿಲೀಸ್ ಮಾಡುತ್ತಿದ್ದು, ಅವರ ಅಭಿಮಾನಿಗಳು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ.

ಸುರೇಂದರ್ ರೆಡ್ಡಿ ನಿರ್ದೇಶನದ ಆಕ್ಷನ್ ಕಾಮಿಡಿ ಕಥಾದಾರಿತ ಈ ಸಿನಿಮಾದಲ್ಲಿ ರವಿತೇಜ ಸೇರಿದಂತೆ ಅವರಿಗೆ ಜೋಡಿಯಾಗಿ ಇಲಿಯಾನ ಅಭಿನಯಿಸಿದ್ದು, ಬ್ರಹ್ಮಾನಂದ ಶಾಮ್ ಜಯಪ್ರಕಾಶ್ ರೆಡ್ಡಿ, ಸಾಯಾಜಿ ಶಿಂದೆ, ವೇಣು ಮಾಧವ್, ಪ್ರಭಾ, ರಘು ಬಾಬು, ರಾವ್ ರಮೇಶ್, ಮತ್ತು ಪೃದ್ವಿ ರಾಜ್, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಆರ್ ಆರ್ ವೆಂಕಟ್ ತಮ್ಮ ಆರ್ ಆರ್ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು ಗೌತಮ್ ರಾಜು ಸಂಕಲನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read