Watch : ಪತ್ನಿಗೆ ವಿಡಿಯೋ ಕಾಲ್ ಮಾಡಿ ನಾಚಿ ನೀರಾದ ‘ವಿರಾಟ್ ಕೊಹ್ಲಿ’ ; ವಿಡಿಯೋ ವೈರಲ್

ವಿರಾಟ್ ಕೊಹ್ಲಿ ತನ್ನ ಎರಡನೇ ಐಪಿಎಲ್ 2024 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದ ಕೆಲವೇ ನಿಮಿಷಗಳಲ್ಲಿ ಮಕ್ಕಳಾದ ವಮಿಕಾ ಮತ್ತು ಅಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ವೀಡಿಯೊ ಕರೆ ಮೂಲಕ ಮಾತನಾಡಿದರು.

ಪಂದ್ಯದ ನಂತರದ ಮೈದಾನದಲ್ಲಿ ಕೈಯಲ್ಲಿ ಫೋನ್ ಹಿಡಿದು ತನ್ನ ಕುಟುಂಬದೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದರು. ಕೊಹ್ಲಿ ವಿಡಿಯೋ ಕಾಲ್ ನಲ್ಲಿ ಬ್ಯುಸಿಯಾಗಿದ್ರೆ ಟಿವಿ ಕ್ಯಾಮೆರಾಗಳು ಕೊಹ್ಲಿಯನ್ನು ಜೂಮ್ ಮಾಡುತ್ತಿತ್ತು, ಇದ್ಯಾವುದನ್ನು ಲೆಕ್ಕಿಸದೆ ವಿರಾಟ್ ಕೊಹ್ಲಿ ತನ್ನ ಕುಟುಂಬದ ಜೊತೆ ಬಹಳ ಸಂತಸದಿಂದ ಮಾತನಾಡಿದರು. ಪತ್ನಿಯ ಜೊತೆ ಮಾತನಾಡುವಾಗ ಕೊಹ್ಲಿ ನಾಚಿ ನೀರಾದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

https://twitter.com/i/status/1772329283941449976

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read