HomeEntertainmentಜಾಹೀರಾತಿನಲ್ಲಿ ಪೋರ್ನ್ ಸ್ಟಾರ್ ʻಜಾನಿ ಸಿನ್ಸ್ʼ ಜೊತೆಗೆ ಕಾಣಿಸಿಕೊಂಡ ರಣವೀರ್ ಸಿಂಗ್! Watch video

ಜಾಹೀರಾತಿನಲ್ಲಿ ಪೋರ್ನ್ ಸ್ಟಾರ್ ʻಜಾನಿ ಸಿನ್ಸ್ʼ ಜೊತೆಗೆ ಕಾಣಿಸಿಕೊಂಡ ರಣವೀರ್ ಸಿಂಗ್! Watch video

ರಣವೀರ್ ಸಿಂಗ್ ಮತ್ತು ವಯಸ್ಕರ ತಾರೆ ಜಾನಿ ಸಿನ್ಸ್ ಪುರುಷರ ಲೈಂಗಿಕ ಆರೋಗ್ಯದ ಬಗ್ಗೆ ಚರ್ಚಿಸಲು ಜಾಹೀರಾತಿಗಾಗಿ ಒಟ್ಟಿಗೆ ನಟಿಸಿದ್ದಾರೆ. ‘ಅತ್ತೆ- ಸೊಸೆ’ ವಿಡಂಬಿಸುವ ಈ ಜಾಹೀರಾತು ಲೈಂಗಿಕ ಆರೋಗ್ಯ ಬ್ರಾಂಡ್ ಗಾಗಿದೆ.

ಜಾಹೀರಾತಿನಲ್ಲಿ, ಸಿನ್ಸ್ ಗಂಡನ ಪಾತ್ರವನ್ನು ನಿರ್ವಹಿಸಿದ್ದಾರೆ. ರಣವೀರ್‌ ಸಿಂಗ್‌ ಗಂಡ ಹೆಂಡತಿ ನಡುವಿನ ಸಮಸ್ಯೆಯ ಕುರಿತು ಮಧ್ಯಪ್ರವೇಶಿಸಿ ಪರಿಹರ ನೀಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಜಾಹೀರಾತಿನ ವಿಡಿಯೋ ಸಾಕಷ್ಟು ವೈರಲ್‌ ಆಗುತ್ತಿದ್ದು, ಹಲವರು ವ್ಯಂಗ್ಯ,ಹಾಸ್ಯಭರಿತವಾಗಿ ಟ್ವೀಟ್‌ ಮಾಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular