HomeEntertainmentಜುಲೈ 11ಕ್ಕೆ ‘ರಕ್ತಾಕ್ಷ’ ಟ್ರೈಲರ್

ಜುಲೈ 11ಕ್ಕೆ ‘ರಕ್ತಾಕ್ಷ’ ಟ್ರೈಲರ್

ರೋಹಿತ್ ಅಭಿನಯದ ವಾಸುದೇವ ಎಸ್ಎನ್ ಚೊಚ್ಚಲ  ನಿರ್ದೇಶನದ ‘ರಕ್ತಾಕ್ಷ’ ಚಿತ್ರದ ಟ್ರೈಲರ್ ಇದೇ ಜುಲೈ 11ಕ್ಕೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಸಾಯಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಧೀರೇಂದ್ರ ಡಾಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ರೋಹಿತ್ ಸೇರಿದಂತೆ ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರೂಪ ರಾಯಪ್ಪ, ಗುರುದೇವ್ ನಾಗರಾಜ್, ರಚನಾ ದಶರಥ್, ಬಸವರಾಜ ಆದಾಪುರ್, ವಿಲಾಸ್ ಕುಲಕರ್ಣಿ  ತಾರಾ ಬಳಗದಲ್ಲಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ. ಆದರ್ಶ್ ಛಾಯಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular