ಹನುಮಾನ್ ಚಾಲೀಸಾವನ್ನು ನಿರರ್ಗಳವಾಗಿ ಪಠಿಸುವ ಮಕ್ಕಳಿಗೆ ಉಚಿತವಾಗಿ ಅನಿಯತ ಊಟ, ತಿಂಡಿ ನೀಡಲು ಅವರು ತೀರ್ಮಾನಿಸಿದ್ದಾರೆ.
ರಾಜ್ ಕೋಟ್ ನಲ್ಲಿ ಹೋಟೆಲ್ ಹೊಂದಿರುವ ಅರವಿಂದ್ ಹಾಯ್ ಇಂತಹ ವಿಶಿಷ್ಟ ಕಾರ್ಯಕ್ಕೆ ಮುಂದಾಗಿದ್ದು, ಸಾರ್ವಜನಿಕರು ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.