HomeAstroಆರ್ಥಿಕ ಸಮಸ್ಯೆ ನಿವಾರಿಸಲು ಮನೆಯ ಹಿಟ್ಟಿನ ಡಬ್ಬದಲ್ಲಿಡಿ ಈ ಎರಡು 'ವಸ್ತು'

ಆರ್ಥಿಕ ಸಮಸ್ಯೆ ನಿವಾರಿಸಲು ಮನೆಯ ಹಿಟ್ಟಿನ ಡಬ್ಬದಲ್ಲಿಡಿ ಈ ಎರಡು ‘ವಸ್ತು’

ಸಾಮಾನ್ಯವಾಗಿ ಅಡುಗೆ ಮನೆಯ ಡಬ್ಬದಲ್ಲಿ ಮಹಿಳೆಯರು ಹಣವನ್ನು ಬಚ್ಚಿಡ್ತಾರೆ. ಯಾವ ಡಬ್ಬದಲ್ಲಿ ಮಹಿಳೆಯರು ಹಣ ಇಡ್ತಾರೆ ಎಂಬುದು ಗೊತ್ತಾಗೋದಿಲ್ಲ ಎನ್ನುವ ಮಾತಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶ್ರೀಮಂತರಾಗುವುದು ಹೇಗೆ ಎಂಬುದು ತಿಳಿಸಲಾಗಿದೆ. ಶಾಸ್ತ್ರದ ಪ್ರಕಾರ ಹಿಟ್ಟಿನ ಡಬ್ಬದಲ್ಲಿ ಹಣ ಇಡುವ ಬದಲು ಈ ವಸ್ತು ಇಟ್ಟರೆ ಅದೃಷ್ಟ ಬದಲಾಗುತ್ತದೆ.

ಶಾಸ್ತ್ರದ ಪ್ರಕಾರ, ಗೋಧಿಯನ್ನು ಮನೆಗೆ ತಂದು ಶನಿವಾರ ಹುರಿಯಬೇಕು. ನಂತ್ರ ಹುಡಿ ಮಾಡಿ ಅದನ್ನು ಡಬ್ಬಕ್ಕೆ ಹಾಕುವ ಮೊದಲು 11 ತುಳಸಿ ಎಲೆಯನ್ನು ಹಾಗೂ ಎರಡು ಕೇಸರಿ ದಳವನ್ನು ಡಬ್ಬಕ್ಕೆ ಹಾಕಬೇಕು. ಇದು ಅದೃಷ್ಟವನ್ನು ಬದಲಿಸುತ್ತದೆ. ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಿ, ಲಕ್ಷ್ಮಿ ಒಲಿಯಲು ಕಾರಣವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆನಪಿರಲಿ, ಶನಿವಾರ ಮಾತ್ರ ಗೋಧಿಯನ್ನು ಹುರಿದು ಹಿಟ್ಟು ಮಾಡಬೇಕಾಗುತ್ತದೆ. ಹೀಗೆ ಮಾಡುವುದ್ರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆಯಂತೆ. ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular