HomeKarnatakaBIG NEWS : ಬೆಂಗಳೂರಿನ 'ಆಸ್ತಿ ಮಾಲೀಕರೇ' ಗಮನಿಸಿ : ಮಾ.31 ರೊಳಗೆ ತೆರಿಗೆ ಪಾವತಿಸದಿದ್ರೆ...

BIG NEWS : ಬೆಂಗಳೂರಿನ ‘ಆಸ್ತಿ ಮಾಲೀಕರೇ’ ಗಮನಿಸಿ : ಮಾ.31 ರೊಳಗೆ ತೆರಿಗೆ ಪಾವತಿಸದಿದ್ರೆ ಶೇ.100 ರಷ್ಟು ದಂಡ ಫಿಕ್ಸ್.!

ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರೇ ಗಮನಿಸಿ..ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇದೆಯಾ..? ಮಾ.31 ರೊಳಗೆ ತೆರಿಗೆ ಪಾವತಿಸದಿದ್ರೆ ಏಪ್ರಿಲ್ 1 ರಿಂದ ಶೇ.100 ರಷ್ಟು ದಂಡ ಬೀಳುವುದು ಗ್ಯಾರೆಂಟಿ.

ನೀವೇನಾದರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದರೆ ಮಾರ್ಚ್ 31 ರ ೊಳಗೆ 100 ರೂ ದಂಡ ಪಾವತಿಸಿ ಬಾಕಿ ತೆರಿಗೆ ಪಾವತಿಸಿ. ಏ.1 ರಿಂದ ಶೇ 100 ದಂಡ ಪಾವತಿಸಬೇಕಾದಿತು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಮಾ.31 ರ ಒಳಗೆ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದೇ ಇದ್ರೆ ಏ.1 ರಿಂದ ಪಾವತಿಸುವಾಗ ಶೇ.100 ರಷ್ಟು ದಂಡ ಪಾವತಿಸಬೇಕಾಗುತ್ತದೆ.

ಆಸ್ತಿ ತೆರಿಗೆ ಸುಸ್ತಿದಾರರುಗಳಿಗೆ ದಂಡವನ್ನು ಉಳಿಸಲು ಕಡೆಯ ಅವಕಾಶ ಮಾ.31 : 2025
ಇಲ್ಲಿ ಪಾವತಿಸಿ : https://bbmptax.karnataka.gov.in

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀವು ಎಸ್ಎಎಸ್ ಅರ್ಜಿ ಸಂಖ್ಯೆಯನ್ನು ಹೊಂದಿದ್ದು, ಆಸ್ತಿ ತೆರಿಗೆಯನ್ನು ಪಾವತಿಸದೇ ಇದ್ದಲ್ಲಿ, ದಿನಾಂಕ: 01.04.2025ರ ನಂತರ ಬಾಕಿ ಆಸ್ತಿ ತೆರಿಗೆಗೆ ಶೇಕಡಾ 100 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ .ನಿಮ್ಮ ಆಸ್ತಿ ತೆರಿಗೆ ಹೊಣೆಗಾರಿಕೆಯು ಬಹುತೇಕ ದುಪ್ಪಟ್ಟಾಗುತ್ತದೆ .

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular