HomeLive Newsಪ್ರೊ ಕಬಡ್ಡಿ: ಇಂದು ತೆಲುಗು ಟೈಟಾನ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮುಖಾಮುಖಿ

ಪ್ರೊ ಕಬಡ್ಡಿ: ಇಂದು ತೆಲುಗು ಟೈಟಾನ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮುಖಾಮುಖಿ

ಪ್ರೊ ಕಬಡ್ಡಿಯಲ್ಲಿ ಪ್ಲೇ ಆಫ್ ಸ್ಥಾನಕ್ಕಾಗಿ ಎಲ್ಲಾ ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದು, ಇಂದು ಮೊದಲ  ಪಂದ್ಯದಲ್ಲೇ ತೆಲುಗು ಟೈಟಾನ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ. ಬೆಸ್ಟ್ ಡಿಫೆಂಡರ್ಸ್ vs ಬೆಸ್ಟ್ ರೈಡರ್ಸ್ ನಡುವಿನ ಹೋರಾಟವನ್ನು ನೋಡಬಹುದಾಗಿದೆ.

ಈ ಬಾರಿಯ ಪ್ರೊ ಕಬಡ್ಡಿ ಪಾಯಿಂಟ್ ಟೇಬಲ್ ನಲ್ಲಿ ಹರಿಯಾಣ ಸ್ಟೀಲರ್ಸ್ ನಂಬರ್ ಒನ್ ಸ್ಥಾನದಲ್ಲಿದ್ದರೆ. ತೆಲುಗು ಟೈಟಾನ್ಸ್ ಐದನೇ ಸ್ಥಾನ ಕಾಯ್ದುಕೊಂಡಿದೆ.

ಉಭಯ ತಂಡಗಳ  ಬಲಾಬಲ ನೋಡುವುದಾದರೆ 12 ಬಾರಿ ಮುಖಾಮುಖಿಯಾಗಿದ್ದು,  ತೆಲುಗು ಟೈಟಾನ್ಸ್ 5 ಹಾಗೂ ಹರಿಯಾಣ ಸ್ಟೀಲರ್ಸ್ ಆರು ಬಾರಿ ಜಯ ಕಾಣುವ ಮೂಲಕ  ಮೇಲುಗೈ ಸಾಧಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಪಂದ್ಯ ಡ್ರಾ ನಿಂದ  ಅಂತ್ಯಗೊಂಡಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತನ್ನ ಹೋಂ ಗ್ರೌಂಡ್ ನಲ್ಲಿ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ.

For Latest News Updates, Join Our Whatsapp Community🚩
RELATED ARTICLES

Most Popular