HomeLive Newsಇಂದಿನಿಂದ ನೋಯ್ಡಾದಲ್ಲಿ ಪ್ರೊ ಕಬಡ್ಡಿ ಹಬ್ಬ

ಇಂದಿನಿಂದ ನೋಯ್ಡಾದಲ್ಲಿ ಪ್ರೊ ಕಬಡ್ಡಿ ಹಬ್ಬ

ಚೆನ್ನೈನಲ್ಲಿದ್ದ ಕಬಡ್ಡಿ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಜನವರಿ 3 ರ ವರೆಗೆ ನೋಯ್ಡಾದ ಇಂಡೋರ್ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಗಳು ನಡೆಯಲಿವೆ.

ಮೊದಲನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾದರೆ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ಹಾಗೂ ಬೆಂಗಳೂರು ಬುಲ್ಸ್ ಸೆಣಸಾಟ ನಡೆಸಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುಪಿ ಯೋಧಾಸ್ ಸತತ ಸೋಲಿನಿಂದ ಕಂಗೆಟ್ಟಿದ್ದು, ಕಬಡ್ಡಿ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಇಳಿದಿದೆ. ಇಂದು ತನ್ನ ಹೋಂ ಗ್ರೌಂಡ್ ನಲ್ಲಿ  ಯಾವ ರೀತಿ ಪ್ರದರ್ಶನ ತೊರಲಿದೆ ಕಾದು ನೋಡಬೇಕಾಗಿದೆ. ಪರ್ದೀಪ್ ನರ್ವಾಲ್ ತಮ್ಮ ಫಾರ್ಮನ್ನು ಇನ್ನು ಕಂಡುಕೊಳ್ಳದೆ ಇರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular