HomeKarnatakaಕೇಶವ ಕೃಪಾಗೆ ಈ ಹಿಂದೆ ಹಾಕಿದ ರಿಸರ್ವ್ ವ್ಯಾನ್ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ; ಬಿಜೆಪಿ ನಾಯಕರಿಗೆ...

ಕೇಶವ ಕೃಪಾಗೆ ಈ ಹಿಂದೆ ಹಾಕಿದ ರಿಸರ್ವ್ ವ್ಯಾನ್ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ; ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ ಸಚಿವರು

ಬೆಂಗಳೂರು: ವಿಪಕ್ಷ ನಾಯಕರ ಸಭೆಗೆ ಶಿಷ್ಟಾಚಾರ ಉಲ್ಲಂಘಿಸಿ ಸರ್ಕಾರ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿತ್ತು ಎಂಬ ಬಿಜೆಪಿ ಆರೋಪಕ್ಕೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರದ ಪ್ರೊಟೊಕಾಲ್ ಪ್ರಕಾರವೇ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವ ಶಿಷ್ಟಾಚಾರವನ್ನೂ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಕೇಶವ ಕೃಪಾಗೆ ಒಂದು ರಿಸರ್ವ್ ವ್ಯಾನ್ ಹಾಕಿದ್ದರು. ಯಾವ ಆಧಾರದ ಮೇಲೆ ಕೇಶವಕೃಪಾಗೆ ಒಂದು ತುಕಡಿ ಹಾಕಿದ್ರಿ? ಅದೆಲ್ಲಾ ಸ್ಟೇಟ್ ಮೆಂಟ್ ಗಳು ಹೊರಗೆ ಬರಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular