HomeKarnatakaBIG NEWS: ನೀವು ನಮ್ಮ ಪಕ್ಷಕ್ಕೆ ಬಂದುಬಿಡಿ ಮೇಯರ್ ಆಗ್ತೀರಾ...: ಹು-ಧಾ ಪಾಲಿಕೆ ವಿಪಕ್ಷ ನಾಯಕನಿಗೆ...

BIG NEWS: ನೀವು ನಮ್ಮ ಪಕ್ಷಕ್ಕೆ ಬಂದುಬಿಡಿ ಮೇಯರ್ ಆಗ್ತೀರಾ…: ಹು-ಧಾ ಪಾಲಿಕೆ ವಿಪಕ್ಷ ನಾಯಕನಿಗೆ ಪ್ರಹ್ಲಾದ್ ಜೋಶಿ ಆಫರ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಇತ್ತೀಚೆಗೆ ನಡೆದಿದ್ದು, ಮೇಯರ್, ಉಪಮೇಯರ್ ಗದ್ದುಗೆ ಮತ್ತೆ ಬಿಜೆಪಿ ಪಾಲಾಗಿದೆ. ಇದರ ಬೆನ್ನಲ್ಲೇ ಈಗ ವಿಪಕ್ಷ ನಾಯಕ ದೊರೆರಾಜ ಮಣಿಕುಂಟ್ಲಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಫರ್ ನೀಡಿದ್ದಾರೆ.

ನಮ್ಮ ಪಕ್ಷಕ್ಕೆ ಬಂದ್ಬಿಡಿ, ನುವು ಮೇಯರ್ ಆಗ್ತೀರಾ… ಎಂದು ದೊರೆರಾಜ ಮಣಿಕುಂಟ್ಲಗೆ ಪ್ರಹ್ಲಾದ್ ಜೋಶಿ ಆಫರ್ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಮೇಯರ್ ಕಚೇರಿ ಉದ್ಘಾಟನೆಗೆ ಬಂದಿದ್ದ ವೇಳೆ ಈ ಪ್ರಸಂಗ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀವು ನಮ್ಮ ಪಕ್ಷಕ್ಕೆ ಬಂದ್ರೆ ಮೇಯರ್ ಆಗ್ತೀರಿ, ಇಲ್ಲದಿದ್ರೆ ಆಗಲ್ಲ. ಕಾಂಗ್ರೆಸ್ ಪಕ್ಷ ನಿಮ್ಮನ್ನು ಏನೂ ಮಾಡಲ್ಲ ಎಂದು ಜೋಶಿ ಹೇಳಿದ್ದಾರೆ. ಈ ವೇಳೆ ದೊರೆರಾಜ್ ಅವರು ನಿಮ್ಮ ಆಶೀರ್ವಾದ ಎಂದು ಹೇಳಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular