HomeKarnatakaಬೆಂಗಳೂರಲ್ಲಿ ನಾಳೆ ಇಡೀ ದಿನ 'ವಿದ್ಯುತ್ ವ್ಯತ್ಯಯ' : ನಿಮ್ ಏರಿಯಾ ಉಂಟಾ ಚೆಕ್...

ಬೆಂಗಳೂರಲ್ಲಿ ನಾಳೆ ಇಡೀ ದಿನ ‘ವಿದ್ಯುತ್ ವ್ಯತ್ಯಯ’ : ನಿಮ್ ಏರಿಯಾ ಉಂಟಾ ಚೆಕ್ ಮಾಡ್ಕೊಳ್ಳಿ |Power Cut

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹಲವಾರು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನಗರದ ಹಲವಾರು ಪ್ರದೇಶಗಳಲ್ಲಿ ಶುಕ್ರವಾರ (ಜನವರಿ 19) ರಂದು ವಿದ್ಯುತ್ ವ್ಯತ್ಯಯವಾಗಲಿದೆ.

ಬೆಸ್ಕಾಂ ಪ್ರಕಟಣೆಯ ಪ್ರಕಾರ, ಹೆಚ್ಚಿನ ವಿದ್ಯುತ್ ಕಡಿತವು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯುವ ಸಾಧ್ಯತೆಯಿದೆ.

ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಬಿ.ಎಂ.ಪಾಳ್ಯ, ಕಾರೇಕಲ್ಲು ಪಾಳ್ಯ, ಬಸವಾಪಟ್ಟಣ, ಬಸವೇಶ್ವರ ಬಡವಾಣೆ, ಎಸ್.ಎಸ್.ಮಠ, ಚಿಕ್ಕಹಳ್ಳಿ, ಸಣ್ಣಪ್ಪನ ಪಾಳ್ಯ, ಸಂಗಾಪುರ, ಕೋಲಿಹಳ್ಳಿ, ನಂದಿಹಳ್ಳಿ, ಪೆಮ್ಮನಹಳ್ಳಿ, ಚನ್ನೇನಹಳ್ಳಿ, ಹರಿವನಪುರ, ಗೊಲ್ಲರಹಟ್ಟಿ, ಚಿಕ್ಕಬೆಳ್ಳಾವಿ, ಕರಳುಪಾಳ್ಯ, ದೊಡ್ಡೇರಿ, ದೊಡ್ಡವೀರನಹಳ್ಳಿ, ರಂಗನಪಾಳ್ಯ, ರಂಗನಪಾಳ್ಯ, ಲಕ್ಕನಹಳ್ಳಿ. ಚಿಕ್ಕನಹಳ್ಳಿ, ಯರಗುಂಟಾ, ಅಶೋಕನಗರ, ಕರೂರು ನಗರಸಭೆ ವ್ಯಾಪ್ತಿ, ಚಿತ್ತನಹಳ್ಳಿ, ಬಿ.ಕಳಪನಹಳ್ಳಿ, ದೊಡ್ಡಬೂದಿಹಳ್ಳಿ, ಚಿಕ್ಕಬೂದಿಹಾಳ, ದೇವರಟ್ಟಿ, ಅಮೃತನಗರ ಗ್ರಾಮ, ಒಬ್ಬಾಜಿಹಳ್ಳಿ, ಕಡಲೆಬಾಳು ಗ್ರಾಮ, ಆಂಜನೇಯ ನಗರ, ಗೋಣಿವಾಡ, ಹೂವಿನಮಡು,ತಿಮ್ಮಪ್ಪ, ನಾಗರಸಹಳ್ಳಿ, ಜಡಗನಹಳ್ಳಿ ಗ್ರಾಮ, ಕೋಟೆ ರಸ್ತೆ, ಟೀಚರ್ಸ್ ಕಾಲೋನಿ, ಐಯುಡಿಪಿ ಲೇಔಟ್, ಹೆಗ್ಗೆರೆ, ಎಮ್ಮೆಹಟ್ಟಿ, ಹಂಪನೂರು, ಕೋಲಾಲ್, ಅಣ್ಣೆಹಾಳ್, ಗೊಡಬನಹಳ್ಳಿ, ನಂದಿಪುರ, ಸೊಂಡೆಕೋಲ, ಕಕ್ಕೇರು, ಮಹದೇವನಕಟ್ಟೆ, ಕೊಣನೂರು, ಆಲಘಟ್ಟ, ಚಿಕ್ಕೇನಹಳ್ಳಿ, ಅಳಗವಾಯಿ, ಹಲವುದರ, ಓಬಳಾಪುರ, ಸಿದ್ದಾಪುರ, ಡಿ.ಮದಕರಿಪುರ, ದೊಡ್ಡಕೆರೆ. ವೆಂಕಟೇಶಪುರ, ಹುಲಿಕೆರೆ, ಕೈನೋಡು, ಮಾತೋಡ್, ಕಾರೇಹಳ್ಳಿ, ವಸಂತನರಸಾಪುರ, ಚಿಕ್ಕಪೇಟೆ, ಮಂಡಿಪೇಟೆ, ದಿಬ್ಬೂರು, ಪಿ.ಆರ್.ನಗರ, ಜಿ.ಸಿ.ಆರ್.ಕಾಲೋನಿ, ವಿನಾಯಕನಗರ, ಬಿ.ಜಿ.ಪಾಳ್ಯ, ಹಾರೋನಹಳ್ಳಿ, ಶ್ರೀರಾಮನಗರ, ಹೊರಪೇಟೆ, ಅರಿಯೂರು ಪಂಚಾಯಿತಿ ವ್ಯಾಪ್ತಿ, ಗಾಳಿಗೇನಹಳ್ಳಿ ಪಂಚಾಯಿತಿ ವ್ಯಾಪ್ತಿ, ನಾಗವಳ್ಳಿ ಪಂಚಾಯಿತಿ ವ್ಯಾಪ್ತಿ, ಕೊನೇಹಳ್ಳಿ, ಮತ್ತಿಹಳ್ಳಿ, ಬಿದರಹಳ್ಳಿ.

ಹರಿಸಮುದ್ರ, ಬಂಡಿಹಳ್ಳಿ, ಈಚನೂರು ನೀರು ಸರಬರಾಜು, ಪುಟ್ಟಮಾದಿಹಳ್ಳಿ, ತಿಪ್ಪುನಗರ, ಆಯರಹಳ್ಳಿ ಡೊಂಕಿಹಳ್ಳಿ, ತಾಳಕೆರೆ, ಹಿರೇಡೊಂಕಿಹಳ್ಳಿ, ಡಿ.ಕಲ್ಕೆರೆ, ಚಿಕ್ಕಗೊರಗಟ್ಟ, ದೊಡ್ಡಗೊರಘಟ್ಟ, ಚಿಮ್ಮನಹಳ್ಳಿ, ಕುರುಬರಹಳ್ಳಿ, ಸಿದ್ದನಹಟ್ಟಿ, ಹಳೇದೇವರಹಟ್ಟಿ, ಹವಾಲಾ, ಕೊಡಿಗೆಹಳ್ಳಿ, ಚಿಕ್ಕತುರುವೇಕೆರೆ, ಟಿ.ಹೊಸಳ್ಳಿ, ಮುದೇನಹಳ್ಳಿ, ಮಲ್ಲಘಟ್ಟ. ದುಗಡಿಹಳ್ಳಿ, ಕುಂಟೆಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೇಬೋರನಹಳ್ಳಿ, ಹನುಮಂತನಗರ, ಅರಣ್ಯ ಕಚೇರಿ, ಆರ್ ಎಂಸಿ, ಕೃಷ್ಣನಗರ, ಕೆಎಸ್ ಆರ್ ಟಿಸಿ ಡಿಪೋ ಹಿಂಭಾಗ, ಬೈಪಾಸ್ ಪೆರ್ಟ್ರೋಲ್ ಬಂಕ್, ಸರಸ್ವತಿ ಬಡವಾಣೆ, ಅರಸೀಕೆರೆ, ತುಮಕೂರು, ಕೊಂಡಾಪುರ, ಗುಜ್ಜರಹಳ್ಳಿ, ರಂಗಸಮುದ್ರ, ಗೋವರ್ಧನಗಿರಿ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರನಗರ, ಯಲಗೂರು, ಯಲಗುಂದಹಳ್ಳಿ, ಯಲಗೂರು, ಯಲಗೂರು, ಯಲಬುರ್ಗಾದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular