HomeIndiaನೋಡುಗರನ್ನು ಬೆರಗಾಗಿಸುತ್ತೆ ಫಾರ್ಮಸಿ ಸಿಬ್ಬಂದಿಯ ಟೈಪಿಂಗ್ ವೇಗ

ನೋಡುಗರನ್ನು ಬೆರಗಾಗಿಸುತ್ತೆ ಫಾರ್ಮಸಿ ಸಿಬ್ಬಂದಿಯ ಟೈಪಿಂಗ್ ವೇಗ

ಬಿಲ್ಲಿಂಗ್ ಕೌಂಟರ್‌ನಲ್ಲಿ ಕುಳಿತ ಫಾರ್ಮಸಿ ಸಿಬ್ಬಂದಿಯೊಬ್ಬರ ಟೈಪಿಂಗ್ ವೇಗವು ಆನ್ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಪುಳಕಗೊಳಿಸಿದೆ.

ಮಿಂಚಿನ ವೇಗದಲ್ಲಿ ಟೈಪಿಂಗ್ ಮಾಡುವ ಈ ಸಿಬ್ಬಂದಿಯ ಬೆರಳುಗಳು ಕೀಲಿಮಣೆಯಲ್ಲಿ ಶರವೇಗದಲ್ಲಿ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ವಿವಿಧ ಮದ್ದುಗಳ ಕೋಡ್‌ಗಳನ್ನು ಟೈಪ್ ಮಾಡುತ್ತಿರುವ ಈತನ ಟೈಪಿಂಗ್ ವೇಗ ನಿಜಕ್ಕೂ ಅದ್ಭುತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕರಿಗೆ ಮದ್ದುಗಳ ಖರೀದಿಯ ರಸೀದಿಯ ವಿವರಗಳನ್ನು ಕಂಪ್ಯೂಟರ್‌ನಲ್ಲಿ ಸೃಷ್ಟಿಸುವ ಈತ ಕೀಲಿಮಣೆಯನ್ನೂ ನೋಡದೇ ಟೈಪ್ ಮಾಡುವ ವೇಗಕ್ಕೆ ನಮ್ಮ ಕಣ್ಣಿನ ನೋಟವೇ ಹೊಂದಿಕೊಳ್ಳುವುದಿಲ್ಲ.

https://twitter.com/cctvidiots/status/1646336781741334528?ref_src=twsrc%5Etfw%7Ctwcamp%5Etweetembed%7Ctwterm%5E1646336781741334528%7Ctwgr%5E52aebd3a1028dddfa65cf1f2ad67deb19a3e7908%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpharmacy-staffs-superb-typing-speed-impresses-internet-watch-viral-video-2359815-2023-04-14

https://twitter.com/aphjuancarlos1/status/1646613103243657224?ref_src=twsrc%5Etfw%7Ctwcamp%5Etweetembed%7Ctwterm%5E1646613103243657224%7Ctwgr%5E52aebd3a1028dddfa65cf1f2ad67deb19a3e7908%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpharmacy-staffs-superb-typing-speed-impresses-internet-watch-viral-video-2359815-2023-04-14

For Latest News Updates, Join Our Whatsapp Community🚩
RELATED ARTICLES

Most Popular