HomeIndiaನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಮುನ್ನ ಈ ವಿಡಿಯೋ ನೋಡಿ

ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಮುನ್ನ ಈ ವಿಡಿಯೋ ನೋಡಿ

ಮುದ್ದಿನ ಸಾಕು ನಾಯಿಯೊಂದಿಗೆ ಪ್ರಯಾಣ ಆರಂಭಿಸುವ ಮುನ್ನ ತನ್ನ ಕಾರನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ.

ನೀವೂ ಸಹ ಸಾಕುನಾಯಿ ಹೊಂದಿದ್ದು, ಅದನ್ನು ನಿಮ್ಮೊಂದಿಗೆ ಕಾರಿನಲ್ಲಿ ಕರೆದೊಯ್ಯುವ ಇರಾದೆ ಇದ್ದರೆ ನಿಮಗೆ ಇದೊಂದು ಟ್ಯುಟೋರಿಯಲ್ ವಿಡಿಯೋ ಎನಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ದಂಪತಿಗಳು ತಮ್ಮ ಸಾಕುನಾಯಿಯೊಂದಿಗೆ ದೇಶವೆಲ್ಲಾ ಸಂಚರಿಸುವುದನ್ನು ನೋಡಬಹುದಾಗಿದೆ. ಟ್ರಿಪಲ್ ಸಂಡೇ ಹೆಸರಿನ ಅಕೌಂಟ್‌ನಿಂದ ಶೇರ್‌ ಮಾಡಲ್ಪಟ್ಟ ಈ ವಿಡಿಯೋಗೆ 1.2 ಲಕ್ಷ ವೀಕ್ಷಣೆಗಳು ಸಿಕ್ಕಿವೆ.

https://youtu.be/DrY00ThSajY

For Latest News Updates, Join Our Whatsapp Community🚩
RELATED ARTICLES

Most Popular