ಜಮ್ಮು: ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲ್ಲಂಘನೆ ಮಡಿ ಭಾರತದ ಗಡಿಯೊಳಗೆ ದಾಳಿ ನಡೆಸುತ್ತಿದೆ. ಭಾರತಾ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಳಿಗೆ ಯತ್ನಿಸುತ್ತಿದೆ ಎಂದು ಸೇನಾಧಿಕಾರಿಗಳು ಹಾಗೂ ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮುವಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಧಿಕಾರಿಗಳು ಭಾರತದ 4 ಏರ್ ಬೇಸ್ ಗಳ ಮೇಲೆ ದಾಳಿಗೆ ಯತ್ನಿಸಿದ್ದನ್ನು ಭರತೀಯ ಸೇನೆ ವಿಫಲಗೊಳಿಸಿದೆ. 26 ನಗರಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ. ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದೇವೆ ಎಂದರು.
ಜಮ್ಮುವಿನ ಪೂಂಚ್ ಮೇಲೆ ಶೆಲ್ ದಾಳಿ ನಡೆಸಿದೆ. ಗುರುದ್ವಾದರ ಮೇಲೆ ದಾಳಿ ನಡೆಸಿದೆ. ಗಡಿ ನಿಯತ್ರಣ ರೇಖೆ ಬಳಿ ಪಾಕಿಸ್ತಾಅ ನಿರಂತರವಾಗಿ ಶೆಲ್ ದಾಳಿ ನಡೆಸುತ್ತಿದೆ. ಜಮ್ಮುವಿನ್ ರಜೌರಿ, ಉರಿ, ಪೂಂಚ್, ಭಟಿಂಡಾ ಸೇನಾ ನೆಲೆಗಳ ಮೇಲೂ ದಾಳಿಗೆ ಯತ್ನಿಸಿದೆ. 300-400 ಡ್ರೋನ್ ಗಳ ಮೂಲಕ ಪಾಕಿಸ್ತಾನ ದಾಳಿ ನಡೆಸಿದ್ದು, ಎಲ್ಲ ಡ್ರೋನ್ ಗಳನ್ನು ಭಾರತ ಹೊಡೆದುರುಳಿಸಿದೆ ಎಂದು ತಿಳಿಸಿದ್ದಾರೆ.