
ಇಲಾಖೆಯ ವೆಬ್ www.schooleducation.karnataka. gov.in ನಲ್ಲಿ ಪಟ್ಟಿ ಪ್ರಕಟವಾಗಲಿದೆ. ಸೀಟು ಹಂಚಿಕೆ ಯಾದ ಅಭ್ಯರ್ಥಿಗಳು ಜ.2ರಿಂದ 6ರವರೆಗೆ ದಾಖ ಲಾತಿ ಘಟಕದ ನೋಡಲ್ ಕೇಂದ್ರಗಳಲ್ಲಿ ತಮ್ಮ ದಾಖ ಲೆಗಳನ್ನು ಪರಿಶೀಲಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ www.schooleducation.karnataka. gov.in ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

