HomeInternationalಭೂಮಿಯಿಂದ 250 ದಶಲಕ್ಷ ಜ್ಯೋತಿರ್ವರ್ಷ ದೂರವಿರುವ ಪ್ರಖರ ನಕ್ಷತ್ರಪುಂಜದ ಚಿತ್ರ ಸೆರೆ ಹಿಡಿದ ನಾಸಾ

ಭೂಮಿಯಿಂದ 250 ದಶಲಕ್ಷ ಜ್ಯೋತಿರ್ವರ್ಷ ದೂರವಿರುವ ಪ್ರಖರ ನಕ್ಷತ್ರಪುಂಜದ ಚಿತ್ರ ಸೆರೆ ಹಿಡಿದ ನಾಸಾ

ನಾಸಾದ ಜೇಮ್ಸ್ ವೆಬ್ ದೂರದರ್ಶಿಯು ಭೂಮಿಯಿಂದ 250 ದಶಲಕ್ಷ ಜ್ಯೂತಿರ್ವರ್ಷ ದೂರವಿರುವ ನಕ್ಷತ್ರಪುಂಜವೊಂದರ ದೃಶ್ಯಗಳನ್ನು ಸೆರೆ ಹಿಡಿದಿದೆ.

ಆರ್ಪ್ 220 ಹೆಸರಿನ ಈ ನಕ್ಷತ್ರಪುಂಜವು ಎರಡು ಸುರುಳಿಯಾಕಾರದ ಗ್ಯಾಲಾಕ್ಸಿಗಳಿಂದ ನಿರ್ಮಿತವಾಗಿದ್ದು, 700 ದಶಲಕ್ಷ ವರ್ಷಗಳ ಹಿಂದೆ ರಚನೆಯಾಗಲು ಆರಂಭಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಆರ್ಪ್ 220 ಸುಮಾರು 200ಕ್ಕೂ ಹೆಚ್ಚಿನ ನಕ್ಷತ್ರಗುಚ್ಛಗಳಿಗೆ ಮನೆಯಾಗಿದೆ. ಭಾರೀ ದಟ್ಟವಾಗಿರುವ ಧೂಳಿನ ಪ್ರದೇಶದ ರಚನೆಯಾಗಿರುವ ಈ ಗ್ಯಾಲಾಕ್ಸಿಯು ನಮ್ಮ ಕ್ಷೀರಪಥ ಗ್ಯಾಲಾಕ್ಸಿಯ ವ್ಯಾಸದ 5%ನಷ್ಟು ವ್ಯಾಸ ಹೊಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular