ಎಂ.ಎಸ್. ಧೋನಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಧೋನಿ ಬೈಸಿಕಲ್ ಸವಾರಿ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇ-ಬೈಕ್ ನ ಹೊಸ ಜಾಹೀರಾತಿನಲ್ಲಿ, ಎಂಎಸ್ ಧೋನಿ ಫಾಲ್ಗುಣಿ ಪಾಠಕ್ ಅವರ ಜನಪ್ರಿಯ ಚಾರ್ಟ್ ಬಸ್ಟರ್ ‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಬೈಸಿಕಲ್ ಚಲಾಯಿಸಿದ್ದಾರೆ.
This brand just literally made our day. 😂❤️
EMotorad – you've won all our hearts today for this Ad featuring MS Dhoni. https://t.co/gEhc5KtSsq
— Mufaddal Vohra (@mufaddal_vohra) April 5, 2024

