HomeInternationalನವಜಾತ ಶಿಶುವಿನ ಮೇಲೆ ದೊಡ್ಡ ಮೌಲ್ಯದ ನೋಟುಗಳ ಗುಡ್ಡೆ ಹಾಕಿದ ಅಪ್ಪ

ನವಜಾತ ಶಿಶುವಿನ ಮೇಲೆ ದೊಡ್ಡ ಮೌಲ್ಯದ ನೋಟುಗಳ ಗುಡ್ಡೆ ಹಾಕಿದ ಅಪ್ಪ

ಯಾವುದೇ ಕುಟುಂಬದಲ್ಲೂ ಮಗುವಿನ ಜನನ ಎಂಬುದು ಭಾರೀ ಖುಷಿಯ ವಿಚಾರ. ತಮ್ಮ ಮನೆಗೆ ಬರುವ ಹೊಸ ಸದಸ್ಯ ತನ್ನೊಂದಿಗೆ ಶುಭ ದಿನಗಳನ್ನು ತರಲಿದ್ದಾನೆ/ಳೆ ಎಂಬ ಹಾರೈಕೆಗಳು ಕುಟುಂಬಸ್ಥರಲ್ಲೆಲ್ಲಾ ಇರುತ್ತದೆ.

ನಮ್ಮಲ್ಲಿ ಹೊಸದಾಗಿ ಜನಿಸಿದ ಮಕ್ಕಳನ್ನು ನೋಡಲು ಹೋದಾಗ ಮಗುವಿನ ಕೈಯಲ್ಲಿ ದುಡ್ಡು ಕೊಡುವುದು, ಮಗುವಿನ ಅಜ್ಜ-ಅಜ್ಜಿಯರಾದರೆ ಅದರ ಕೈಗೆ ಚಿನ್ನದ ಉಂಗುರ ಕೊಡುವುದು ಸಾಮಾನ್ಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಇಲ್ಲೊಬ್ಬರು ತಮ್ಮ ಮಗನ ಜನನವನ್ನು ಆಚರಿಸಲು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಅದಾಗ ತಾನೇ ಜನಿಸಿದ ತಮ್ಮ ಮಗನ ಮೇಲೆ ದೊಡ್ಡ ಮೌಲ್ಯದ ಕರೆನ್ಸಿ ನೋಟುಗಳನ್ನು ಗುಡ್ಡೆ ಹಾಕಿದ್ದಾರೆ ಈ ತಂದೆ.

ಈ ಘಟನೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗರೆದಿದ್ದಾರೆ.

https://twitter.com/search?q=QueenMab%20%40ThisIsShe21%3A%20That%20isn%E2%80%99t%20cute!%20Money%20is%20filthy.&src=typed_query

https://twitter.com/search?q=Asyd%20Trip%20%40Asyddtripp%3A%20Germs%20on%20a%20newborn.&src=typed_query

For Latest News Updates, Join Our Whatsapp Community🚩
RELATED ARTICLES

Most Popular