HomeAstroಹಣಕಾಸಿನ ಕೊರತೆಯಾಗದಿರಲು ಬೆಳ್ಳುಳ್ಳಿಯಿಂದ ಮಾಡಿ ಈ ಪರಿಹಾರ

ಹಣಕಾಸಿನ ಕೊರತೆಯಾಗದಿರಲು ಬೆಳ್ಳುಳ್ಳಿಯಿಂದ ಮಾಡಿ ಈ ಪರಿಹಾರ

ಹಣ ಎಲ್ಲರಿಗೂ ಮುಖ್ಯ. ಹಣವಿಲ್ಲದೇ ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ. ಈ ಹಣದಲ್ಲಿ ಕೊರತೆಯಾದರೆ ಮನುಷ್ಯ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ. ಹಾಗಾಗಿ ಈ ಹಣ ನಿಮ್ಮ ಕೈಯಲ್ಲಿ ಯಾವಾಗಲೂ ಓಡಾಡುತ್ತಿರಬೇಕೆಂದರೆ ಈ ಸಣ್ಣ ಪರಿಹಾರ ಮಾಡಿ.

ಬೆಳ್ಳುಳ್ಳಿ ಎಸಳು ಮತ್ತು ಶುಂಠಿ ಪೌಡರ್ ಅನ್ನು ತೆಗೆದುಕೊಂಡು ಮಂಗಳವಾರದಂದು ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯೊಳಗೆ ದೇವರ ಪೂಜೆ ಮಾಡಿದ ಬಳಿಕ ಕೆಂಪು ಬಣ್ಣದ ಬಟ್ಟೆ ತೆಗೆದುಕೊಂಡು ಅದರಲ್ಲಿ ಬೆಳ್ಳುಳ್ಳಿ ಎಸಳು ಮತ್ತು ಶುಂಠಿ ಪೌಡರ್ ಅನ್ನು ಹಾಕಿ ಮಡಚಿ ದೇವರ ಮುಂದೆ ಇಟ್ಟು ಸಂಕಲ್ಪ ಮಾಡಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಅದನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಪ್ರತಿ ಮಂಗಳವಾರದಂದು ಅದನ್ನು ಬದಲಿಸುತ್ತೀರಿ. ಹಾಗೇ ಹಿಂದಿನದನ್ನು ಹರಿಯುವ ನೀರಿನಲ್ಲಿ ಬಿಡಿ. ಹೀಗೆ 4 ಮಂಗಳವಾರ ಮಾಡಿದರೆ ಹಣ ನಿಮ್ಮ ಕೈಯಲ್ಲಿ ಉಳಿಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular