HomeEntertainmentಮಹೇಶ್ ಬಾಬು ನಟನೆಯ 'ದೂಕುಡು' ಚಿತ್ರಕ್ಕೆ 12 ವರ್ಷದ ಸಂಭ್ರಮ

ಮಹೇಶ್ ಬಾಬು ನಟನೆಯ ‘ದೂಕುಡು’ ಚಿತ್ರಕ್ಕೆ 12 ವರ್ಷದ ಸಂಭ್ರಮ

Dookudu (2011) - IMDb

2011 ಸೆಪ್ಟೆಂಬರ್ 23 ರಂದು ಬಿಡುಗಡೆಯಾಗಿದ್ದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ದೂಕುಡು’ ಸಿನಿಮಾ ಇಂದಿಗೆ 12 ವರ್ಷ ಪೂರೈಸಿದೆ. ಮಹೇಶ್ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಪೋಸ್ಟರ್ ಅಪ್ಲೋಡ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

ಶ್ರೀನು ವೈಟ್ಲ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್ ಬಾಬು ಹಾಗೂ ಸಮಂತಾ ನಾಯಕ – ನಾಯಕಿಯಾಗಿದ್ದು, 14 ರೀಲ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕಾಶ್ ರಾಜ್, ಬ್ರಹ್ಮಾನಂದಂ, ಎಂಎಸ್ ನಾರಾಯಣ, ಆದಿತ್ಯ ಮೆನನ್, ರಘು ಬಾಬು, ಕೋಟ ಶ್ರೀನಿವಾಸ್ ರಾವ್, ವೆನ್ನೆಲ ಕಿಶೋರ್, ಚಂದ್ರಮೋಹನ್, ವಿನಯ ಪ್ರಸಾದ್, ರವಿಪ್ರಕಾಶ್, ಸುಬ್ಬರಾಜು ಸೇರಿದಂತೆ ಮೊದಲಾದ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular