HomeIndiaBIG NEWS: ಕಟ್ಟಡ ಕುಸಿತ; 8 ತಿಂಗಳ ಮಗು ಸೇರಿ ಇಬ್ಬರು ದುರ್ಮರಣ

BIG NEWS: ಕಟ್ಟಡ ಕುಸಿತ; 8 ತಿಂಗಳ ಮಗು ಸೇರಿ ಇಬ್ಬರು ದುರ್ಮರಣ

ಮುಂಬೈ: ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ನವಜಾತ ಶಿಶು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಭಿವಂಡಿ ಪ್ರದೇಶದಲ್ಲಿ ನಡೆದಿದೆ.

ಭಿವಂಡಿ ಪ್ರದೇಶದ ಧೋಬಿ ತಲಾಬ್ ಪ್ರದೇಶದ ದುರ್ಗಾ ರಸ್ತೆಯಲ್ಲಿರುವ ಕಟ್ಟಡ ಮಧ್ಯರಾತ್ರಿ ಏಕಾಏಕಿ ಕುಸಿದು ಬಿದ್ದಿದ್ದು, ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

40 ವರ್ಷದ ಉಜ್ಮಾ ಅತೀಫ್ ಹಾಗೂ 8 ತಿಂಗಳ ಮಗು ತಸ್ಲಿಮಾ ಮೊಸರ್ ಮೃತರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡ ತೆರವು ಕಾರಾಚರಣೆ ಪೂರ್ಣಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular