ಇಂಡಿಯನ್ ಪ್ರೀಮಿಯರ್ ಲೀಗ್ 2026 ಟೂರ್ನಿ ಮುಕ್ತಾಯದ ಬೆನ್ನಲ್ಲೇ ಸದ್ಯ ಮಹಾರಾಜ ಟ್ರೋಫಿ ಹವಾ ಎಬ್ಬಿಸಲು ಸಜ್ಜಾಗಿದೆ. ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ನಡೆಯುತ್ತಿದ್ದ ಮಾದರಿಯಲ್ಲೇ ಈ ಟೂರ್ನಿಯೂ ಸಹ ನಡೆಯಲಿದ್ದು, ಒಟ್ಟು ಆರು ತಂಡಗಳು ಸ್ಪರ್ಧೆ ಮಾಡಲಿವೆ.
ಇನ್ನು ಕೆಎಸ್‌ಸಿಎ ಇದೇ ಜೂನ್ 5ರಂದು ಟೂರ್ನಿಗಾಗಿ ಹರಾಜು ಪ್ರಕ್ರಿಯೆ ನಡೆಸಲಿದ್ದು, ಹರಾಜಿಗೂ ಮುನ್ನವೇ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ. ಲೀಗ್ ಹಂತದಲ್ಲಿ 30 ಪಂದ್ಯ ನಡೆಯಲಿದ್ದು, ಮೊದಲ 12 ಪಂದ್ಯಗಳು ಮೈಸೂರಿನಲ್ಲಿ ನಡೆದರೆ, 13ರಿಂದ 24 ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿದೆ, 25ರಿಂದ 30 ಪಂದ್ಯಗಳು, ಎಲಿಮಿನೇಟರ್. ಕ್ವಾಲಿಫಯರ್ ಒಂದು ಹಾಗೂ ಕ್ವಾಲಿಫಯರ್ ಎರಡು ಮತ್ತು ಫೈನಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಸಂಪೂರ್ಣ ವೇಳಾಪಟ್ಟಿ ಮುಂದಿದೆ.
ಮೈಸೂರು – ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ
ಜೂನ್ 20
- 2:30 PM – ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್
- 7:00 PM – ಶಿವಮೊಗ್ಗ ಯೋಧಾಸ್ vs ಮೈಸೂರು ವಾರಿಯರ್ಸ್
ಜೂನ್ 21
- 2:30 PM – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಹುಬ್ಬಳ್ಳಿ ಟೈಗರ್ಸ್
- 7:00 PM – ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಯೋಧಾಸ್
ಜೂನ್ 22
- 2:30 PM – ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್
- 7:00 PM – ಗುಲ್ಬರ್ಗಾ ಮಿಸ್ಟಿಕ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು
ಜೂನ್ 23
- 2:30 PM – ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಯೋಧಾಸ್
- 7:00 PM – ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್
ಜೂನ್ 24
- 2:30 PM – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಬೆಂಗಳೂರು ಬ್ಲಾಸ್ಟರ್ಸ್
- 7:00 PM – ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಯೋಧಾಸ್
ಜೂನ್ 25
- 2:30 PM – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಮೈಸೂರು ವಾರಿಯರ್ಸ್
- 7:00 PM – ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್
ಹುಬ್ಬಳ್ಳಿ – ಕೆಎಸ್‌ಸಿಎ ಕ್ರಿಕೆಟ್ ಮೈದಾನ
ಜೂನ್ 27
- 2:30 PM – ಶಿವಮೊಗ್ಗ ಯೋಧಾಸ್ vs ಬೆಂಗಳೂರು ಬ್ಲಾಸ್ಟರ್ಸ್
- 7:00 PM – ಮೈಸೂರು ವಾರಿಯರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್
ಜೂನ್ 28
- 7:00 PM – ಶಿವಮೊಗ್ಗ ಯೋಧಾಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು
ಜೂನ್ 29
- 2:30 PM – ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್
- 7:00 PM – ಬೆಂಗಳೂರು ಬ್ಲಾಸ್ಟರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು
ಜೂನ್ 30
- 2:30 PM – ಶಿವಮೊಗ್ಗ ಯೋಧಾಸ್ vs ಗುಲ್ಬರ್ಗಾ ಮಿಸ್ಟಿಕ್ಸ್
- 7:00 PM – ಮೈಸೂರು ವಾರಿಯರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು
ಜುಲೈ 1
- 7:00 PM – ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್
ಜುಲೈ 2
- 2:30 PM – ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್
- 7:00 PM – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಶಿವಮೊಗ್ಗ ಯೋಧಾಸ್
ಜುಲೈ 3
- 2:30 PM – ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್
- 7:00 PM – ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್
ಬೆಂಗಳೂರು – ಎಂ. ಚಿನ್ನಸ್ವಾಮಿ ಕ್ರೀಡಾಂಗಣ
- 2:30 PM – ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್
- 7:00 PM – ಶಿವಮೊಗ್ಗ ಯೋಧಾಸ್ vs ಹುಬ್ಬಳ್ಳಿ ಟೈಗರ್ಸ್
ಜುಲೈ 6
- 2:30 PM – ಹುಬ್ಬಳ್ಳಿ ಟೈಗರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು
- 7:00 PM – ಗುಲ್ಬರ್ಗಾ ಮಿಸ್ಟಿಕ್ಸ್ vs ಬೆಂಗಳೂರು ಬ್ಲಾಸ್ಟರ್ಸ್
ಜುಲೈ 7
- 7:00 PM – ಮೈಸೂರು ವಾರಿಯರ್ಸ್ vs ಶಿವಮೊಗ್ಗ ಯೋಧಾಸ್
ಜುಲೈ 8
- 7:00 PM – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಗುಲ್ಬರ್ಗಾ ಮಿಸ್ಟಿಕ್ಸ್
ಪ್ಲೇಆಫ್ ಪಂದ್ಯಗಳು (ಬೆಂಗಳೂರು)
ಜುಲೈ 9
- 2:30 PM – ಎಲಿಮಿನೇಟರ್
- 7:00 PM – ಕ್ವಾಲಿಫೈಯರ್ 1
ಜುಲೈ 10
- 7:00 PM – ಕ್ವಾಲಿಫೈಯರ್ 2
ಜುಲೈ 12
- 7:00 PM – ಫೈನಲ್

