HomeIndiaಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ : ಛತ್ತೀಸ್ ಗಢದ ಮಾಜಿ ಸಿಎಂ 'ಭೂಪೇಶ್ ಬಘೇಲ್' ವಿರುದ್ಧ...

ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ : ಛತ್ತೀಸ್ ಗಢದ ಮಾಜಿ ಸಿಎಂ ‘ಭೂಪೇಶ್ ಬಘೇಲ್’ ವಿರುದ್ಧ ‘FIR’ ದಾಖಲು

ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಇತರರ ವಿರುದ್ಧ ರಾಯ್ಪುರ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಎಫ್ಐಆರ್ ದಾಖಲಿಸಿದೆ.

ಐಪಿಸಿ ಸೆಕ್ಷನ್ 120 ಬಿ, 34, 406, 420, 467, 468 ಮತ್ತು 471 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭೂಪೇಶ್ ಬಘೇಲ್ ಮತ್ತು ಇತರ 21 ಜನರ ವಿರುದ್ಧ ಮಾರ್ಚ್ 4 ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.

ಮಹಾದೇವ್ ಬುಕ್ ಆನ್ ಲೈನ್’ ಅಪ್ಲಿಕೇಶನ್ ಹಗರಣವು ಸುಮಾರು 6,000 ಕೋಟಿ ರೂ.ಗಳ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ, ಬೆಟ್ಟಿಂಗ್ ಅಪ್ಲಿಕೇಶನ್ ಪ್ರತಿ ತಿಂಗಳು 450 ಕೋಟಿ ರೂ.ಗಳ ಅಪರಾಧದ ಆದಾಯವನ್ನು ಅಕ್ರಮವಾಗಿ ಸಂಗ್ರಹಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular