HomeEntertainment‘Supplier ಶಂಕರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘Supplier ಶಂಕರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸಪ್ಲೈಯರ್‌ ಶಂಕರ'ನ ನೋವು-ನಲಿವು; ನಿಶ್ಚಿತ್‌ ಕೊರೋಡಿ ಹೀರೋ | udayavani

ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ  ಮುಂಬರುವ ಸಿನಿಮಾಗಳ ಹಾಡುಗಳು ಹಾಗೂ ಪೋಸ್ಟರ್ಗಳು ಬಿಡುಗಡೆಯಾಗುತ್ತಿವೆ.  ಇದೀಗ ‘Supplier ಶಂಕರ’ ಚಿತ್ರದ ಹಾರ್ಟ್ ಟಚ್ಚಿಂಗ್ ಹಾಡೊಂದನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲಲ್ಲಿ ಬಿಡುಗಡೆ ಮಾಡಲಾಗಿದೆ.

”ಅಯ್ಯೋ ದೈವವೇ” ಎಂಬ ತಾಯಿ ಮಗನ ಕುರಿತ ಈ ಹಾಡಿಗೆ ಸುನಿಲ್ ಕಶ್ಯಪ್ ಧ್ವನಿಯಾಗಿದ್ದು, ನಿರ್ದೇಶಕ ರಂಜಿತ್ ಸಿಂಗ್ ಅವರ ಸಾಹಿತ್ಯ, ಆರ್ ಬಿ ಭರತ್ ಅವರ ಸಂಗೀತ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಶ್ಚಿತ್ ಕೊರೋಡಿ‌ ನಟನೆಯ ಆ್ಯಕ್ಷನ್ ಡ್ರಾಮಾ ಕಥಾದಾರಿತ  ಈ ಚಿತ್ರದಲ್ಲಿ ದೀಪಿಕಾ ಆರಾಧ್ಯ ನಾಯಕಿಯಾಗಿ ಅಭಿನಯಿಸಿದ್ದು, ತ್ರಿನೇತ್ರ ಫಿಲಂಸ್ ಬ್ಯಾನರ್ ನಡಿ ಎಂ ಸಿ ಚಂದ್ರಶೇಖರ್ ಮತ್ತು ಎಂ ನಾಗೇಂದ್ರ ಸಿಂಗ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸತೀಶ್ ಕುಮಾರ್ ಎ. ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದ್ದು, ಆರ್.ಬಿ.ಭರತ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular