HomeKarnatakaಲೋಕಸಭಾ ಚುನಾವಣೆ: ರಾಜ್ಯದಲ್ಲಿ 9ಗಂಟೆವರೆಗಿನ ಆಯಾ ಕ್ಷೇತ್ರಗಳ ಶೇಕಡಾವಾರು ಮತದಾನ; ಇಲ್ಲಿದೆ ಮಾಹಿತಿ

ಲೋಕಸಭಾ ಚುನಾವಣೆ: ರಾಜ್ಯದಲ್ಲಿ 9ಗಂಟೆವರೆಗಿನ ಆಯಾ ಕ್ಷೇತ್ರಗಳ ಶೇಕಡಾವಾರು ಮತದಾನ; ಇಲ್ಲಿದೆ ಮಾಹಿತಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಲ್ಲಿ ಮತಗಟ್ಟಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಬೆಳಿಗ್ಗೆ 9 ಗಂಟೆಯವರೆಗೆ ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನವಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.10.79 ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರ ಶೇ.9.31ರಷ್ಟು
ಬಳ್ಳಾರಿ ಕ್ಷೇತ್ರ ಶೇ.10.36ರಷ್ಟು
ದಾವಣಗೆರೆ ಕ್ಷೇತ್ರ ಶೇ.9.35ರಷ್ಟು
ಶಿವಮೊಗ್ಗ ಕ್ಷೇತ್ರ ಶೇ.11.39ರಷ್ಟು
ರಾಯಚೂರು ಕ್ಷೇತ್ರ ಶೇ.8.27ರಷ್ಟು
ಬಾಗಲಕೋಟೆ ಶೇ.8.59ರಷ್ಟು
ಹಾವೇರಿ ಶೇ.8.62ರಷ್ಟು
ಧಾರವಾಡ ಶೇ.9.38ರಷ್ಟು
ಕಲಬುರ್ಗಿ ಶೇ.8.71ರಷ್ಟು
ಕೊಪ್ಪಳ ಶೇ.8.79ರಷ್ಟು
ಉತ್ತರ ಕನ್ನಡ ಶೇ.11.೦7ರಷ್ಟು
ವಿಜಯಪುರ ಶೇ.9.26ರಷ್ಟು ಮತದಾನವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular