HomeLatest NewsBIG NEWS : ರಾಜ್ಯದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ..! ಯಾವ ಸಚಿವರಿಗೆ...

BIG NEWS : ರಾಜ್ಯದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ..! ಯಾವ ಸಚಿವರಿಗೆ ಯಾವ ಜಿಲ್ಲೆ? ಇಲ್ಲಿದೆ ಡೀಟೇಲ್ಸ್

ಬೆಂಗಳೂರು :   ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ನೈಸರ್ಗಿಕ ವಿಕೋಪಗಳ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು, ಉಪ ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ರಾಜ್ಯದಲ್ಲಿ ನೈಸರ್ಗಿಕ ವಿಕೋಪಗಳ ಪರಿಣಾಮಕಾರಿ ನಿರ್ವಹಣೆಗೆ ಕರ್ನಾಟಕ ಸರ್ಕಾರವು ಮುಂದಾಗಿದ್ದು, ಈ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಿಗೆ ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಜಾರಿಗೆ ಬಂದಿರುವ ಈ ಆದೇಶದನ್ವಯ, ಸಚಿವರು ತಮ್ಮಗೆ ಹಂಚಿಕೆಯಾದ ಜಿಲ್ಲೆಗಳಲ್ಲಿ ವಿಕೋಪ ನಿರ್ವಹಣೆಯ ಮೇಲ್ವಿಚಾರಣೆಯನ್ನು ನಡೆಸಲಿದ್ದಾರೆ.

ಕ್ರ.ಸಂಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಮಾನ್ಯ ಸಚಿವರ ಹೆಸರುಹಂಚಿಕೆ ಮಾಡಲಾದ ಜಿಲ್ಲೆಗಳು
1.ಡಾ.ಜಿ. ಪರಮೇಶ್ವರತುಮಕೂರು ಮತ್ತು ಚಿತ್ರದುರ್ಗ
2.ಶ್ರೀ ಕೆ.ಹೆಚ್. ಮುನಿಯಪ್ಪಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
3.ಶ್ರೀ ರಾಮಲಿಂಗಾರೆಡ್ಡಿಬೆಂಗಳೂರು ದಕ್ಷಿಣ ಮತ್ತು ಮಂಡ್ಯ
4.ಶ್ರೀ ಎಂ.ಬಿ. ಪಾಟೀಲವಿಜಯಪುರ ಮತ್ತು ಬಾಗಲಕೋಟೆ
5.ಶ್ರೀ ಕೆ.ಜೆ. ಜಾರ್ಜ್ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ
6.ಶ್ರೀ ಕೃಷ್ಣ ಬೈರೇಗೌಡಬೆಂಗಳೂರು ನಗರ ಮತ್ತು ಹಾಸನ
7.ಶ್ರೀ ಈಶ್ವರ್ ಖಂಡ್ರೆಬೀದರ್ ಮತ್ತು ಗದಗ
8.ಶ್ರೀ ಸತೀಶ್ ಜಾರಕಿಹೊಳಿಬೆಳಗಾವಿ, ಧಾರವಾಡ ಮತ್ತು ಹಾವೇರಿ
9.ಶ್ರೀ ಪ್ರಿಯಾಂಕ್ ಖರ್ಗೆಕಲಬುರಗಿ ಮತ್ತು ಯಾದಗಿರಿ
10.ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ರಾಯಚೂರು ಮತ್ತು ಕೊಪ್ಪಳ
11.ಶ್ರೀ ಯು.ಟಿ. ಖಾದರ್ ಫರೀದ್ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ
12.ಶ್ರೀ ಭೈರತಿ ಸುರೇಶ್ಕೋಲಾರ ಮತ್ತು ಚಿಕ್ಕಬಳ್ಳಾಪುರ
13.ಡಾ. ಯತೀಂದ್ರ ಸಿದ್ದರಾಮಯ್ಯಮೈಸೂರು ಮತ್ತು ಚಾಮರಾಜನಗರ
For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular