HomeLive Newsಲೆಜೆಂಡ್ಸ್ ಲೀಗ್ ಕ್ರಿಕೆಟ್; ಇಂದು ಗುಜರಾತ್ ಗ್ರೇಟ್ಸ್ ಹಾಗೂ ಟೋಯಮ್ ಹೈದ್ರಾಬಾದ್ ಮುಖಾಮುಖಿ

ಲೆಜೆಂಡ್ಸ್ ಲೀಗ್ ಕ್ರಿಕೆಟ್; ಇಂದು ಗುಜರಾತ್ ಗ್ರೇಟ್ಸ್ ಹಾಗೂ ಟೋಯಮ್ ಹೈದ್ರಾಬಾದ್ ಮುಖಾಮುಖಿ

ನಿನ್ನೆಯಿಂದ ಸೂರತ್ ನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯವೇ ಮಳೆಯಿಂದ ರದ್ದಾಗಿದೆ. ಅಕ್ಟೋಬರ್ ಎರಡರವರೆಗೆ ಇದೇ ಕ್ರೀಡಾಂಗಣದಲ್ಲಿ  ಪಂದ್ಯಗಳಿರಲಿದ್ದು, ಅಕ್ಟೋಬರ್ ಮೂರರಿಂದ ಜಮ್ಮುವಿನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಡೆಯಲಿದೆ.

ಇಂದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್  ಹಾಗೂ ಐಪಿಎಲ್ ನಲ್ಲಿ ಬೌಲರ್ಗಳ ಬೆವರಿಳಿಸುತ್ತಿದ್ದ  ಎಡಗೈ ಬ್ಯಾಟ್ಸ್ ಮ್ಯಾನ್ ಗಳಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಮುಖಮುಖಿಯಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ,  ಸುರೇಶ್ ರೈನ ನೇತೃತ್ವದ ಟೋಯಮ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ  ಸ್ಥಾನದಲ್ಲಿದ್ದು, ಮೊದಲನೆಯ ಜಯದ ಹುಡುಕಾಟದಲ್ಲಿದೆ. ಹಾಗಾಗಿ ಈ ತಂಡಕ್ಕೆ ಬಹು ಮುಖ್ಯವಾದ ಪಂದ್ಯವಾಗಿದ್ದು, ಶಿಖರ್ ಧವನ್ ಅವರ ತಂಡ ಗುಜರಾತ್ ಗ್ರೇಟ್ಸ್ ಎದುರು ಹೋರಾಡಲು ಸಜ್ಜಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular