HomeKarnatakaBIG NEWS: ‘ಕರ್ನಾಟಕ ಕಲರಿಪ್ಪಯಟ್ಟು’ ನೋಂದಣಿ ಪ್ರಮಾಣ ಪತ್ರ ರದ್ದು: ಹೈಕೋರ್ಟ್ ಆದೇಶ

BIG NEWS: ‘ಕರ್ನಾಟಕ ಕಲರಿಪ್ಪಯಟ್ಟು’ ನೋಂದಣಿ ಪ್ರಮಾಣ ಪತ್ರ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು: ‘ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್’ ಗೆ ರಾಜ್ಯ ಸಹಕಾರ ಇಲಾಖೆ ರಿಜಿಸ್ಟ್ರಾರ್ ವಿತರಿಸಿದ್ದ ನೋಂದಣಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್ ನೋಂದಣಿ ಪ್ರಮಾಣ ಪತ್ರ ಪ್ರಶ್ನಿಸಿ ‘ಕರ್ನಾಟಕ ಕಲರಿಪಯಟ್ಟು ಅಸೋಸಿಯೇಷನ್’ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ಕಲರಿಪಯಟ್ಟು ಅಸೋಸಿಯೇಷನ್ ಹೆಸರನ್ನು ನಕಲಿ ಮಾಡಲಾಗಿದೆ. ಕರ್ನಾಟಕ ಕಲರಿಪಯಟ್ಟು ಸಂಘದ ಹೆಸರಿಗೆ ಹೆಚ್ಚುವರಿಯಾಗಿ ‘ಪಿ’ ಸೇರ್ಪಡೆ ಮಾಡಿಕೊಂಡು ಕಲರಿಪ್ಪಯಟ್ಟು ಸಂಘ ರಚಿಸಲಾಗಿದೆ. ಇಂತಹ ನಕಲನ್ನು ಅನುಮತಿಸಲಾಗದು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ನೋಂದಣಿ ಪ್ರಮಾಣ ಪತ್ರ ರದ್ದು ಮಾಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular