HomeKarnatakaBREAKING NEWS: 43 ಜೈಲರ್, ಮುಖ್ಯ ವೀಕ್ಷಕರು ಸೇರಿದಂತೆ ಜೈಲಾಧಿಕಾರಿಗಳು, ಸಿಬ್ಬಂದಿಗಳ ದಿಢೀರ್ ವರ್ಗಾವಣೆ

BREAKING NEWS: 43 ಜೈಲರ್, ಮುಖ್ಯ ವೀಕ್ಷಕರು ಸೇರಿದಂತೆ ಜೈಲಾಧಿಕಾರಿಗಳು, ಸಿಬ್ಬಂದಿಗಳ ದಿಢೀರ್ ವರ್ಗಾವಣೆ

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಾದ್ಯಂತ ಜಿಲಾಧಿಕಾರಿಗಳು, ಜೈಲು ಸಿಬ್ಬಂದಿಗಳನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಒಟ್ಟು 43 ಜೈಲರ್, ಮುಖ್ಯ ವೀಕ್ಷಕರು, ವೀಕ್ಷಕರು ಸೇರಿದಂತೆ ಜೈಲಾಧಿಕಾರಿಗಳು, ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು, ಮಂಗಳೂರು, ಬಳ್ಳಾರಿ, ಬೆಳಗಾವಿ, ಧಾರವಾಡ, ಮೈಸೂರು ಸೇರಿದಂತೆ ಪ್ರಮುಖ ಜೈಲುಗಳ ಜೈಲು ವೀಕ್ಷಕರು, ಜೈಲರ್ ಗಳನ್ನು ವರ್ಗಾವಣೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular