HomeIndiaBIG NEWS: 55 ಕಡೆ IT ದಾಳಿ; 94 ಕೋಟಿ ಹಣ, 8 ಕೋಟಿ ಮೌಲ್ಯದ...

BIG NEWS: 55 ಕಡೆ IT ದಾಳಿ; 94 ಕೋಟಿ ಹಣ, 8 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು: ಕಳೆದ ಐದು ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 4 ರಾಜ್ಯಗಳ 55 ಕಡೆ ದಾಳಿ ನಡೆಸಿದ್ದು, ಬರೋಬ್ಬರಿ 102 ಕೋಟಿಗೂ ಅಧಿಕ ಹಣ, ಚಿನ್ನಾಭರಣ, ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ದೆಹಲಿಯ 55 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ, ಸರ್ಕಾರಿ ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಹಣ, ಆಸ್ತಿಪಾಸ್ತಿಗಳನ್ನು ಸೀಜ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ದಾಳಿ ವೇಳೆ ಬರೋಬ್ಬರಿ 94 ಕೋಟಿ ಹಣ, 8 ಕೋಟಿ ಚಿನ್ನಾಭರಣ ಸೇರಿದಂತೆ 102 ಕೋಟಿ ರೂ ವಶಕ್ಕೆ ಪಡೆಯಲಾಗಿದ್ದು, 30 ವಿದೇಶಿ ಐಷಾರಾಮಿ ವಾಚ್ ಗಳನ್ನು ಸೀಜ್ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular