HomeInternationalWAR BREAKING: ಇರಾನ್ ನ ಮತ್ತೆ ನಾಲ್ಕು ತೈಲ ಘಟಗಳನ್ನು ಉಡೀಸ್ ಗೊಳಿಸಿದ ಅಮೆರಿಕ

WAR BREAKING: ಇರಾನ್ ನ ಮತ್ತೆ ನಾಲ್ಕು ತೈಲ ಘಟಗಳನ್ನು ಉಡೀಸ್ ಗೊಳಿಸಿದ ಅಮೆರಿಕ

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ದಾಳಿ ಮುಂದುವರೆಸಿದ್ದು, ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಇಂದು ಇರಾನ್ ನ ನಾಲ್ಕು ತೈಲ ಘಟಕಗಳ ಮೇಲೆ ಅಮೆರಿಕಾ ದಾಳಿ ನಡೆಸಿದೆ.

ಇರಾನ ಬೀದಿ ಬೀದಿಗಳಲ್ಲಿ ಬೆಂಕಿ ಮಳೆಗರೆದಿರುವ ಅಮೆರಿಕಾ, ದಕ್ಷಿಣ ಟೆಹ್ರಾನ್ ನಲ್ಲಿರುವ ನಾಲ್ಕು ತೈಲ ಘಟಕಗಳನ್ನು ಉಡೀಸ್ ಮಾಡಿದೆ. ನಾಲ್ಕು ತೈಲ ಘಟಕಗಳು ಧಗಧಗನೆ ಹೊತ್ತಿ ಉರುಯುತ್ತಿವೆ. ಇರಾನ್ ನ ತೈಲ ಘಟಕಗಳನ್ನೇ ಟರಗೆಟ್ ಮಾಡಿ ಅಮೆರಿಕಾ ದಾಳಿ ನಡೆಸುತ್ತಿದೆ.

ನಿನ್ನೆ ರಾತ್ರಿ ಇರಾನ್ ನ 7 ತೈಲ ಘಟಕಗಳ ಮೇಲೆ ಅಮೆರಿಕಾ ಅಹಾಗೂ ಇಸ್ರೇಲ್ ದಾಳಿ ನಡೆಸಿದ್ದವು. ಕಳೆದ ಒಂದು ವಾರದಲ್ಲಿ ಇರಾನ್ ನ 30 ತೈಲ ಘಟಕಗಳು ಹೊತ್ತಿ ಉರಿದಿವೆ. ಅಮೆರಿಕಾ ಹಾಗೂ ಇಸ್ರೇಲ್ ದಾಅಳಿಯಿಂದಾಗಿ ಇರಾನ್ ನಲ್ಲಿ ತೈಲದ ಕೊರತೆ ಎದುರಾಗಿದೆ. ದಿನಕ್ಕೆ ಒಬ್ಬರಿಗೆ 20 ಲೀಟರ್ ಮಾತ್ರ ತೈಲ ನೀಡುವುದಾಗಿ ಇರಾನ್ ಸರ್ಕಾರ ಘೋಷಿಸಿದೆ. ಯುದ್ಧದ ಪರಿಣಾಮದಿಂದಾಗಿ ವಿಶವದಾದ್ಯಂತ ತೈಲದ ಕೊರತೆ ಎದುರಾಗುವ ಭೀತಿಯುಂಟಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮೆರಿಕಾಅ-ಇರ್ಲೇಲ್ ದಾಳಿಗೆ ಪ್ರತಿಯಾಗಿ ಇರಾಅನ್ ವಿಶ್ವದ ಅತಿದೊಡ್ಡ ತೈಲ ಘಟಕ ಅರಾಮ್ಕೋ ತಒಲ ಘಟಕದ ಮೇಲೆ ದಾಳಿ ನಡೆಸಿದೆ. ಸೌದಿ ಅರೆಬಿಯಾದಲ್ಲಿ ತೈಲ ಘಟಕ ಹೊತ್ತಿ ಉರಿದಿದೆ. ಅರಾಮ್ಕೋ ಜಗತ್ತಿನ ನಂಬರ್ 1 ತೈಲ ಉತ್ಪಾದನಾ ಘಟಕ. ಇದರ ಮೇಲೆಯೇ ಇರಾನ್ ದಾಳಿ ನಡೆಸಿದ್ದು, ಜಾಗತಿಕ ತೈಲ ಪೂರೈಕೆ ಮೇಲೆ ಪರುಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular