ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಇಂದು ದಿನದ ಆರಂಭದಲ್ಲೇ ಭಾರತಕ್ಕೆ ಕಂಚಿನ ಪದಕ ಸಿಕ್ಕಿದೆ.
ಏಷ್ಯನ್ ಪ್ಯಾರಾಗೇಮ್ಸ್ 2022 ನಲ್ಲಿ 2 ನೇ ದಿನವಾದ ಇಂದು ಪ್ಯಾರಾ ಕ್ಯಾನೊ ಪುರುಷರ ಕೆಎಲ್ 3 ಫೈನಲ್ ಸ್ಪರ್ಧೆಯಲ್ಲಿ ಮನೀಶ್ ಕೌರವ್ 44.605 ಸೆಕೆಂಡುಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮನೀಶ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.
First 🏅 of Day 2 at #AsianParaGames2022
What a moment of joy and celebration!
🇮🇳's Manish Kaurav has triumphed with a 🥉 in the Para Canoe Men's KL3 Final event at the, clocking an impressive 44.605! 🛶Manish, this Bronze is remarkable and you are incredible 🙌
Keep shining… pic.twitter.com/Rz0a3fJibA— SAI Media (@Media_SAI) October 24, 2023

