BREAKING : ತುಮಕೂರಿನಲ್ಲಿ ಹುಡುಗಿ ವಿಚಾರಕ್ಕೆ ಗಲಾಟೆ : ಯುವಕನ ಮೇಲೆ ಲಾಂಗು ಮಚ್ಚಿನಿಂದ ಮಾರಣಾಂತಿಕ ಹಲ್ಲೆ.!

ತುಮಕೂರು : ಹುಡುಗಿ ವಿಚಾರಕ್ಕೆ ಗಲಾಟೆ ನಡೆದಿದ್ದು,  ಯುವಕನ ಮೇಲೆ ಲಾಂಗು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು ನರದ ಸದಾಶಿವನಗರದಲ್ಲಿ ನಡೆದಿದೆ.

ಆಯುಬ್ ಎಂಬಾತನ ಮೇಲೆ ದುಷ್ಕರ್ಮಿ ಹಸನ್ ಹಲ್ಲೆ ನಡೆಸಿದ್ದು, ಸಮೋಸ ಸೆಂಟರ್ ಗೆ ನುಗ್ಗಿ ಲಾಂಗು ಮಚ್ಚುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.. ಪರಿಣಾಮ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read