ಹಾಲಿಗೆ ಇದನ್ನು ಬೆರೆಸಿ ಕುಡಿದರೆ ವೇಗವಾಗಿ ಏರುತ್ತೆ ನಿಮ್ಮ ತೂಕ…..!

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ. ಆದ್ರೆ ಕೆಲವರು ತೂಕ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುತ್ತಾರೆ. ಏನೇ ಪ್ರಯತ್ನಪಟ್ಟರೂ ಕೆಲವರ ತೂಕ ಹೆಚ್ಚಾಗುವುದಿಲ್ಲ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಹಾಲಿನ ಜೊತೆ ಈ ವಸ್ತುವನ್ನು ಹಾಕಿ ಕುಡಿದು ಚಮತ್ಕಾರ ನೋಡಿ.

ಹಾಲಿನ ಜೊತೆ ಅಶ್ವಗಂಧವನ್ನು ಬೆರೆಸಿ ಕುಡಿದ್ರೆ ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಿಸಿಕೊಳ್ಳಲು ಶೇಕಡಾ 100ರಷ್ಟು ಇದು ಪರಿಣಾಮಕಾರಿ. ಹಾಲಿಗೆ ಅಶ್ವಗಂಧ ಹಾಕಿ ಕುಡಿಯುವುದು ಬಹಳ ಒಳ್ಳೆಯದು. ಇದ್ರ ಜೊತೆ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ನೀರು ಕುಡಿಯಬೇಕು. ತೂಕ ಹೆಚ್ಚಿಸಿಕೊಳ್ಳುವವರು ವ್ಯಾಯಾಮ ಕೂಡ ಮಾಡಬೇಕಾಗುತ್ತದೆ.

ಒಂದು ಚಮಚ ಅಶ್ವಗಂಧವನ್ನು ಒಂದು ಲೋಟ ಹಾಲಿಗೆ ಬೆರಸಿ ಬೆಳಿಗ್ಗೆ ಹಾಗೂ ರಾತ್ರಿ ಸೇವಿಸಬೇಕಾಗುತ್ತದೆ. ಕ್ಯಾಲೋರಿ ಆಹಾರವನ್ನು ಸ್ವಲ್ಪ ಹೆಚ್ಚಾಗಿ ಸೇವನೆ ಮಾಡಿ. ಇದ್ರ ಜೊತೆಗೆ ವ್ಯಾಯಾಮ ಮಾಡಿ. ಇದನ್ನು ಮಾಡಿದ್ರೆ ಒಂದು ತಿಂಗಳಲ್ಲಿ 3-4 ಕೆ.ಜಿ ತೂಕ ಹೆಚ್ಚಾಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read